ಕೂಡ್ಲಿಗಿ: ಹೊಲಕ್ಕೆ ತೆರಳಿದ್ದ ವೇಳೆ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ನಡೆದಿದೆ. ಹೌದು, ರೈತ ಕೇಶವ್ ಎನ್ನುವವರು ಎಂದಿನಂತೆ ಇಂದು ಮುಂಜಾನೆ ಹೊಲಕ್ಕೆ…
View More ಕೂಡ್ಲಿಗಿ: ಹೊಲದಲ್ಲಿ ರೈತನ ಮೇಲೆ ಕರಡಿ ದಾಳಿ; ಗಾಯಗೊಂಡ ರೈತ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲುರೈತ
ರಾಜ್ಯದಲ್ಲಿ ಬೆಳೆ ವಿಮೆಗೆ ಭಾರೀ ಡಿಮ್ಯಾಂಡ್
ರಾಜ್ಯದಲ್ಲಿ 2002ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ 20 ವರ್ಷಗಳಿಂದ ಬೆಳೆ ವಿಮೆ ಜಾರಿಯಲ್ಲಿದ್ದರೂ, ವಿಮೆ ಮಾಡಿಸುವ ರೈತರ ಸಂಖ್ಯೆ ಬಹಳ ಕಡಿಮೆ ಇತ್ತು.…
View More ರಾಜ್ಯದಲ್ಲಿ ಬೆಳೆ ವಿಮೆಗೆ ಭಾರೀ ಡಿಮ್ಯಾಂಡ್ದಾವಣಗೆರೆ: ರೈತರಿಗೆ ನುಗ್ಗೆ ಬೆಳೆಗೆ ಸಹಾಯಧನ ಸೌಲಭ್ಯ
ದಾವಣಗೆರೆ ಆ.10: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ 2022–23ನೇ ಸಾಲಿನ ನುಗ್ಗೆ ಬೆಳೆ (ಶುದ್ಧ ಬೆಳೆ) ಪ್ರದೇಶ ವಿಸ್ತರಣೆಯ ಸಹಾಯಧನ ಸೌಲಭ್ಯವಿದ್ದು, ದಾವಣಗೆರೆ ತಾಲ್ಲೂಕಿನ ರೈತರಿಗೆ ಸಹಾಯಧನ ಪಡೆಯಲು ಅವಕಾಶವಿದ್ದು, ಆದ್ದರಿಂದ ತಾಲ್ಲೂಕಿನ ಎಲ್ಲಾ…
View More ದಾವಣಗೆರೆ: ರೈತರಿಗೆ ನುಗ್ಗೆ ಬೆಳೆಗೆ ಸಹಾಯಧನ ಸೌಲಭ್ಯರೈತರೇ ಗಮನಿಸಿ: ಮತ್ತೆ ಗಗನಕ್ಕೇರಲಿದೆ ಈರುಳ್ಳಿ ಬೆಲೆ!
ರಾಜ್ಯದಲ್ಲಿ ಮಳೆ ಮತ್ತು ಬೆಲೆ ಕುಸಿತದಿಂದಾಗಿ ಕಂಗೆಟ್ಟಿರುವ ರೈತರು, ಈರುಳ್ಳಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಈರುಳ್ಳಿ ದರ ಮತ್ತೆ ಗಗನಕ್ಕೇರಬಹುದು ಎಂದು ಅಂದಾಜಿಸಲಾಗಿದೆ. ಹೌದು, ಪ್ರತಿವರ್ಷ ರಾಜ್ಯದಲ್ಲಿ ಕೃಷಿ ಇಲಾಖೆ ಗುರಿಗಿಂತ 3…
View More ರೈತರೇ ಗಮನಿಸಿ: ಮತ್ತೆ ಗಗನಕ್ಕೇರಲಿದೆ ಈರುಳ್ಳಿ ಬೆಲೆ!ಟೊಮ್ಯಾಟೊ ಬೆಲೆಯಲ್ಲಿ ಭಾರಿ ಕುಸಿತ: ಬೇಸತ್ತು ರಸ್ತೆಗೆ ಸುರಿದ ಅನ್ನದಾತರು!
ಚಿತ್ರದುರ್ಗ: ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿಯೂ ಬೆಲೆ ಸಿಗದೆ, ಹಾಕಿದ ಬಂಡವಾಳವೂ ಸಿಗದೇ ಟೊಮ್ಯಾಟೊ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರ ಹಾಕುತ್ತಿದ್ದಾರೆ ಕೋಟೆನಾಡಿನ ಅನ್ನದಾತರು. ಇನ್ನು, ಈ ದೃಶ್ಯ ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲೂಕಿನ…
View More ಟೊಮ್ಯಾಟೊ ಬೆಲೆಯಲ್ಲಿ ಭಾರಿ ಕುಸಿತ: ಬೇಸತ್ತು ರಸ್ತೆಗೆ ಸುರಿದ ಅನ್ನದಾತರು!ದಾವಣಗೆರೆ ರೈತರಿಗೆ ಸಿಹಿಸುದ್ದಿ: ವಿವಿಧ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ
ದಾವಣಗೆರೆ ಆ.03 : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಗಷ್ಟ್…
View More ದಾವಣಗೆರೆ ರೈತರಿಗೆ ಸಿಹಿಸುದ್ದಿ: ವಿವಿಧ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿವಿಜಯನಗರ: ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ರೈತ
ವಿಜಯನಗರ: ಭಾರೀ ಮಳೆಯಿಂದ ಬೆಳೆ ಹಾನಿಯಾಗಿರುವುದನ್ನು ನೋಡಲು ಹೋದ ರೈತ ಉಂಚೋಟಿ ಬೊಮ್ಮಪ್ಪ (55) ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ, ವಿಜಯನಗರದ ಹೊಸಪೇಟೆ ತಾಲೂಕಿನ ಗರಗ ನಾಗಲಾಪುರದಲ್ಲಿ ನಡೆದಿದೆ. ಹೌದು, ಧಾರಾಕಾರ ಮಳೆಯಿಂದ ಬೆಳೆಗಳು…
View More ವಿಜಯನಗರ: ನೀರಿನ ರಭಸಕ್ಕೆ ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ರೈತರೈತರಿಗೆ ಮಹತ್ವ ಮಾಹಿತಿ: ಇಂದೇ ಕೊನೆ ದಿನ; ಬೇಗನೆ E-KYC ಪ್ರಕ್ರಿಯೆ ಮುಗಿಸಿ
ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ “ಪ್ರಧಾನ ಮಂತ್ರಿ ಕಿಸಾನ್ ಯೋಜನೆ”ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲಾಗುದ್ದು, ಇತ್ತೀಚೆಗೆ ಸರ್ಕಾರವು ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ನವೀಕರಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಇತ್ತೀಚೆಗೆ…
View More ರೈತರಿಗೆ ಮಹತ್ವ ಮಾಹಿತಿ: ಇಂದೇ ಕೊನೆ ದಿನ; ಬೇಗನೆ E-KYC ಪ್ರಕ್ರಿಯೆ ಮುಗಿಸಿದಾವಣಗೆರೆ: ರೈತರಿಗೆ ವಿವಿಧ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿ
ದಾವಣಗೆರೆ ಜು.20: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ದಾವಣಗೆರೆ ಪಿ.ಬಿ. ರಸ್ತೆಯ ಅರುಣ ಚಿತ್ರಮಂದಿರದ ಎದುರಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಜುಲೈ ಮಾಹೆಯಲ್ಲಿ ರೈತರಿಗೆ ಪಶುಸಂಗೋಪನಾ ಚಟುವಟಿಕೆ ಕುರಿತು…
View More ದಾವಣಗೆರೆ: ರೈತರಿಗೆ ವಿವಿಧ ಪಶುಸಂಗೋಪನಾ ಚಟುವಟಿಕೆ ಕುರಿತು ತರಬೇತಿಪ್ರಧಾನಿ ಮೋದಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆಯೇ? ರೈತರ ವಿಷಯದಲ್ಲಿ ಆಗಿದ್ದೇನು..?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ವರಮಾನ ದ್ವಿಗುಣ ಮಾತು ನಿಜ ಮಾಡಿದ್ದಾರಾ? ಎಸ್‌ಬಿಐ ವರದಿಯ ಪ್ರಕಾರ, ಮೋದಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು, ಕಳೆದ ಐದು…
View More ಪ್ರಧಾನಿ ಮೋದಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆಯೇ? ರೈತರ ವಿಷಯದಲ್ಲಿ ಆಗಿದ್ದೇನು..?
