ಅಮೃತ ಸ್ವಾಭಿಮಾನಿ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಈ ಯೋಜನೆಗೆ 354.50 ಕೋಟಿ ರೂ ಮೀಸಲಿರಿಸಿದ್ದು, ಒಬ್ಬ ಕುರಿಗಾಹಿಗೆ 20 ಕುರಿ, ಒಂದು ಮೇಕೆ ನೀಡಲಾಗುತ್ತದೆ. ಇನ್ನು, ಅಮೃತ ಸ್ವಾಭಿಮಾನಿ ಯೋಜನೆಯಡಿ ಘಟಕವೊಂದಕ್ಕೆ…
View More ಕುರಿಗಾಹಿಗಳಿಗೆ ಭರ್ಜರಿ ಗುಡ್ ನ್ಯೂಸ್: ಒಬ್ಬರಿಗೆ 20 ಕುರಿ 1 ಮೇಕೆ ನೀಡಲು ಸಂಪುಟ ಅಸ್ತುಮೇಕೆ
ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಮಹತ್ವದ ಘೋಷಣೆ
ವಿಧಾನಸಭಾ ಚುನಾವಣೆಗೆ 6 ತಿಂಗಳು ಮಾತ್ರವೇ ಬಾಕಿ ಇದ್ದು, ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಬ್ಯಾಡಗಿಯಲ್ಲಿ ಮಹತ್ವದ ಯೋಜನೆ ಘೋಷಿಸಿದ್ದಾರೆ. ಹೌದು, ರಾಜ್ಯದ ಪ್ರತಿಯೊಬ್ಬ ಕುರಿಗಾಹಿಗೆ ತಲಾ 20 ಕುರಿ, 1 ಮೇಕೆ…
View More ಕುರಿಗಾಹಿಗಳಿಗೆ ತಲಾ 20 ಕುರಿ, 1 ಮೇಕೆ: ಸಿಎಂ ಮಹತ್ವದ ಘೋಷಣೆಕುರಿಗಾಹಿಗಳಿಗೆ ಭಯ ಹುಟ್ಟಿಸಿದ ಹಿರೇಬೇನೆ ರೋಗ; ಕುರಿ,ಮೇಕೆಗಳಿಗೆ ಹಬ್ಬುತ್ತಿರುವ ರೋಗಕ್ಕೆ ವೈದ್ಯರು ತಿಳಿಸಿದ ಮನೆಮದ್ದು ಏನು ಗೊತ್ತೇ?
ತುಮಕೂರು ಸೇರಿದಂತೆ ಹಲವೆಡೆ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ಹಿರೇಬೇನೆ (ಪಿಪಿಆರ್) ಎಂಬ ವೈರಾಣು ರೋಗ ಹರಡುತ್ತಿದ್ದು ಕುರಿಗಾಹಿಗಳ ನಿದ್ದೆಗೆಡಿಸಿದೆ. ಈ ರೋಗ ಕುರಿ, ಮೇಕೆಗಳ ದೇಹ ಹೊಕ್ಕ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಹುಣ್ಣು, ಜ್ವರ,…
View More ಕುರಿಗಾಹಿಗಳಿಗೆ ಭಯ ಹುಟ್ಟಿಸಿದ ಹಿರೇಬೇನೆ ರೋಗ; ಕುರಿ,ಮೇಕೆಗಳಿಗೆ ಹಬ್ಬುತ್ತಿರುವ ರೋಗಕ್ಕೆ ವೈದ್ಯರು ತಿಳಿಸಿದ ಮನೆಮದ್ದು ಏನು ಗೊತ್ತೇ?ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಇ-ಕಾರ್ಟ್ ಮತ್ತು ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನ
ದಾವಣಗೆರೆ ಫೆ. 17: 2020-21ನೇ ಸಾಲಿನ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಪರಿಶಿಷ್ಟ ಪಂಗಡದವರ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಇ-ಕಾರ್ಟ್(ಹಣ್ಣು & ತರಕಾರಿಗಳನ್ನು ಮಾರುವ ಎಲೆಕ್ಟ್ರಿಕ್ ವಾಹನ) ಮತ್ತು ಕುರಿ/ಮೇಕೆ…
View More ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಇ-ಕಾರ್ಟ್ ಮತ್ತು ಕುರಿ, ಮೇಕೆ ಘಟಕಕ್ಕೆ ಅರ್ಜಿ ಆಹ್ವಾನ