ಮಧ್ಯಪ್ರದೇಶದ ಉಪ್ನಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು 7 ಮಂದಿಯ ಪ್ರಾಣಪಕ್ಷಿ ಹಾರಿಹೋಗಿದೆ. ಮುಂಜಾನೆ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಬೊಲೇರೋಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ 7ಮಂದಿ ಸಾವಿಗೀಡಾಗಿದ್ದಾರೆ,…
View More ಕಾರು ಹಾಗೂ ಟ್ರಕ್ ನಡುವೆ ಭೀಕರ ಅಪಘಾತ: 7ಮಂದಿಯ ದುರ್ಮರಣಮಧ್ಯಪ್ರದೇಶ
BIG NEWS: ಬಿಜೆಪಿ ನಾಯಕ, ಪತ್ನಿ, 2 ಮಕ್ಕಳು ಆತ್ಮಹತ್ಯೆ
ಬಿಜೆಪಿಯ ಮಾಜಿ ಕಾರ್ಪೊರೇಟರ್ ಮತ್ತು ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಮಧ್ಯದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ಹೌದು, ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ (45), ಅವರ ಪತ್ನಿ…
View More BIG NEWS: ಬಿಜೆಪಿ ನಾಯಕ, ಪತ್ನಿ, 2 ಮಕ್ಕಳು ಆತ್ಮಹತ್ಯೆಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಕಾಲುವೆಗೆ ಉರುಳಿ ಬಿದ್ದ ಬಸ್: ಸಾವಿನ ಸಂಖ್ಯೆ 32 ಕ್ಕೆ ಏರಿಕೆ
ಭೂಪಾಲ್: ಸುಮಾರು 54 ಜನರು ಪ್ರಯಾಣಿಸುತ್ತಿದ್ದ ಬಸ್ ವೊಂದು ಕಾಲುವೆಗೆ ಉರುಳಿ ಬಿದ್ದ ಘಟನೆ ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಈವರೆಗೆ 32 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಏಳು ಜನರ ರಕ್ಷಣೆ…
View More ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಕಾಲುವೆಗೆ ಉರುಳಿ ಬಿದ್ದ ಬಸ್: ಸಾವಿನ ಸಂಖ್ಯೆ 32 ಕ್ಕೆ ಏರಿಕೆದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ
ನವದೆಹಲಿ: ಇದುವರೆಗೆ 10 ರಾಜ್ಯಗಳಿಗೆ ಹಕ್ಕಿಜ್ವರ ಹರಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ದೆಹಲಿ,…
View More ದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ