ರಾಜ್ಯದ ಕರಾವಳಿಯಲ್ಲಿ ಮಳೆ ತೀವ್ರತೆ ಕಡಿಮೆಯಾದ ಬೆನ್ನಲ್ಲೇ ಬೆಳಗಾವಿ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸತೊಡಗಿದೆ. ಹೌದು, ಪಕ್ಕದ ಮಹಾರಾಷ್ಟ್ರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಇದರ ಪರಿಣಾಮ…
View More ರಾಜ್ಯದಲ್ಲಿ ಭಾರಿ ಮಳೆ; ಪ್ರವಾಹ ಭೀತಿ, ಹಲವೆಡೆ ಕಟ್ಟೆಚ್ಚರ!ಭೀತಿ
ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ; ರೆಡ್ ಅಲರ್ಟ್ ಘೋಷಣೆ
ಬೆಂಗಳೂರು: ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಧಾರವಾಡದಲ್ಲಿ ಮಳೆ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ 9 ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.…
View More ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ; ರೆಡ್ ಅಲರ್ಟ್ ಘೋಷಣೆಮತ್ತೆ ಪ್ರವಾಹದ ಭೀತಿ: ಆತಂಕದಲ್ಲಿ 80ಕ್ಕೂ ಹೆಚ್ಚು ಗ್ರಾಮಗಳು!
ಕೊಡಗು: ಕೋವಿಡ್ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರವಾಹದ ಭೀತಿ ಶುರುವಾಗಿದ್ದು, ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ 3 ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ…
View More ಮತ್ತೆ ಪ್ರವಾಹದ ಭೀತಿ: ಆತಂಕದಲ್ಲಿ 80ಕ್ಕೂ ಹೆಚ್ಚು ಗ್ರಾಮಗಳು!ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ
ಜೈಪುರ: ಕೊರೋನಾ ನಂತರ ಇದೀಗ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಸ್ ದೃಢಪಟ್ಟಿದೆ. ಮದ್ಯ ಪ್ರದೇಶದ ಇಂದೋರ್ ನಲ್ಲಿ 96 ಕಾಗೆಗಳು ಸಾವನ್ನಪ್ಪಿದ್ದು, ಆ ಸ್ಥಳಕ್ಕೆ ಜನರು ಹೋಗಬಾರದು ಎಂದು ಸೂಚಿಸಿದೆ.…
View More ಕೊರೋನಾ, ಬ್ರಿಟನ್ ವೈರಸ್ ಆಯ್ತು; ಇದೀಗ ಕಾಗೆಗಳಿಂದ ಹಕ್ಕಿ ಜ್ವರದ ಭೀತಿ
