ಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವ

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆ ಅಂಗಾಂಗ ದಾನ ಮಾಡಿದ್ದು, ಐವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾ ಯೋಧರು ಸೇರಿದಂತೆ…

View More ಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವ