ಎಲ್ಪಿಜಿ ಸಿಲಿಂಡರ್ ಬೆಲೆ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ LPG ಸಿಲಿಂಡರ್ ಬೆಲೆ ಅಗಾಧವಾಗಿ ಬೆಳೆದಿದೆ. ಜುಲೈ 20, 2020 ರಂದು ದೆಹಲಿಯಲ್ಲಿ…
View More ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಎಚ್ಚರಿಕೆ: ಬರೋಬ್ಬರಿ 459 ರೂ ಹೆಚ್ಚಳ; ಎರಡೇ ವರ್ಷದಲ್ಲಿ ಭಾರಿ ಏರಿಕೆ!ಬೆಲೆ
ಗ್ರಾಹಕರಿಗೆ ಬಿಗ್ ಶಾಕ್: ಭಾರೀ ಏರಿಕೆ ಕಂಡ ಗ್ಯಾಸ್ ಸಿಲಿಂಡರ್ ದರ; ಮೊಟ್ಟೆಯ ಬೆಲೆಯಲ್ಲೂ ಕೂಡ ಹೆಚ್ಚಳ
ದೇಶದಲ್ಲಿ ಮತ್ತೆ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ವೊಂದರ ಬೆಲೆ 50 ರೂಪಾಯಿ ಏರಿಕೆಯಾಗಿ 1053 ರೂ.ಗೆ ತಲುಪಿದೆ ಎಂದು ವರದಿಯಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ…
View More ಗ್ರಾಹಕರಿಗೆ ಬಿಗ್ ಶಾಕ್: ಭಾರೀ ಏರಿಕೆ ಕಂಡ ಗ್ಯಾಸ್ ಸಿಲಿಂಡರ್ ದರ; ಮೊಟ್ಟೆಯ ಬೆಲೆಯಲ್ಲೂ ಕೂಡ ಹೆಚ್ಚಳಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ; ವಿದ್ಯುತ್ ದರ ಹೆಚ್ಚಳಕ್ಕೆ HDK ಕಿಡಿ
ಬೆಂಗಳೂರು: ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ ಎಂದು ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ನೀಡಿದ್ದ ಸರಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ…
View More ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ; ವಿದ್ಯುತ್ ದರ ಹೆಚ್ಚಳಕ್ಕೆ HDK ಕಿಡಿಇನ್ಮುಂದೆ ಚಿನ್ನ, ಬೆಳ್ಳಿ ಖರೀದಿಸಲು ಚಿಂತಿಸಬೇಕಿಲ್ಲ
ಚಿನ್ನ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಯಾಕಂದರೆ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ಹಾಗೂ ಬೆಳ್ಳಿಯ ದರ ನಿಟ್ಟುಸಿರು ಬಿಡುವಷ್ಟು ಇಳಿಕೆ ಕಂಡಿದೆ. ಹೌದು, ನವದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ…
View More ಇನ್ಮುಂದೆ ಚಿನ್ನ, ಬೆಳ್ಳಿ ಖರೀದಿಸಲು ಚಿಂತಿಸಬೇಕಿಲ್ಲರಷ್ಯಾ & ಉಕ್ರೇನ್ ಮಹಾಯುದ್ಧ: ದೇಶದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ!
ಎರಡು ದಿನಗಳಿಂದ ಇಳಿಕೆಯತ್ತ ಸಾಗಿದ್ದ ಚಿನ್ನದ ಬೆಲೆ ನಿನ್ನೆಯಿಂದ (ಗುರುವಾರ) ಮತ್ತೆ ಏರಿಕೆಯಾಗಿದ್ದು, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ನಂತರ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಇದರಿಂದ ಚಿನ್ನಾಭರಣ ಖರೀದಿಸುವವರಿಗೆ ಮತ್ತೆ…
View More ರಷ್ಯಾ & ಉಕ್ರೇನ್ ಮಹಾಯುದ್ಧ: ದೇಶದಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ!ರಾಜ್ಯದ ಇಳಿಕೆ ಪೆಟ್ರೋಲ್, ಚಿನ್ನದ ದರ; 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ
ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಮಂಗಳವಾರ ಅಲ್ಪ ಇಳಿಕೆಯಾಗಿದ್ದು,1 ಲೀ.ಪೆಟ್ರೋಲ್ ಬೆಲೆ ₹100.71 (₹0.37 ಇಳಿಕೆ) ಇದ್ದು, ಡೀಸೆಲ್ ದರ ₹85.15 (₹0.34 ಇಳಿಕೆ) ಇದೆ. ವಿವಿಧ ಜಿಲ್ಲೆಗಳ ಪೆಟ್ರೋಲ್ ದರ: ಬೆಂಗಳೂರು:…
View More ರಾಜ್ಯದ ಇಳಿಕೆ ಪೆಟ್ರೋಲ್, ಚಿನ್ನದ ದರ; 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿಸತತವಾಗಿ ಸ್ಥಿರಕಂಡ ಪೆಟ್ರೋಲ್, ಡೀಸೆಲ್ ದರ; ಇಳಿಕೆ ಕಂಡ 1 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತೇ..? ಇಲ್ಲಿದೆ ನೋಡಿ
ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಮಂಗಳವಾರ ಸಹ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು,1 ಲೀ.ಪೆಟ್ರೋಲ್ ಬೆಲೆ ₹101.08 ಇದ್ದು, ಡೀಸೆಲ್ ದರ ₹85.49 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್ ದರ: ಬೆಂಗಳೂರು: ₹100.58, ಬಾಗಲಕೋಟೆ:…
View More ಸತತವಾಗಿ ಸ್ಥಿರಕಂಡ ಪೆಟ್ರೋಲ್, ಡೀಸೆಲ್ ದರ; ಇಳಿಕೆ ಕಂಡ 1 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತೇ..? ಇಲ್ಲಿದೆ ನೋಡಿಒಂದು ಬಾಕ್ಸ್ ಮಾವಿನಹಣ್ಣಿಗೆ 31,000 ರೂಪಾಯಿ!; ಎಲ್ಲಿ ಗೊತ್ತಾ..?
ಮಹಾರಾಷ್ಟ್ರದ ಪುಣೆಯ ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನಹಣ್ಣು ಬರೋಬ್ಬರಿ 31,000 ರೂ.ಗೆ ಮಾರಾಟವಾಗಿದ್ದು, ಇದು ಈ ಋತುವಿನ ಮೊದಲ ಆಲ್ಫಾನ್ಸೋ ಮಾವಿನಹಣ್ಣಾಗಿದೆ. ಪ್ರತಿವರ್ಷ ಮಾವಿನಹಣ್ಣು ಋತು ಆರಂಭದ ವೇಳೆ ಸಾಂಪ್ರದಾಯಿಕವಾಗಿ 1 ಬಾಕ್ಸ್ ಹಣ್ಣನ್ನು…
View More ಒಂದು ಬಾಕ್ಸ್ ಮಾವಿನಹಣ್ಣಿಗೆ 31,000 ರೂಪಾಯಿ!; ಎಲ್ಲಿ ಗೊತ್ತಾ..?ಸ್ಥಿರಕಂಡ ಪೆಟ್ರೋಲ್, ಡೀಸೆಲ್ ಬೆಲೆ; ಏರಿಕೆ ಕಂಡ 1 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?
ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಶುಕ್ರವಾರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು,1 ಲೀ.ಪೆಟ್ರೋಲ್ ಬೆಲೆ ₹101.08 ಇದ್ದು, ಡೀಸೆಲ್ ದರ ₹85.49 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್ ದರ: ಬೆಂಗಳೂರು: ₹100.58, ಬಾಗಲಕೋಟೆ: ₹101.08,…
View More ಸ್ಥಿರಕಂಡ ಪೆಟ್ರೋಲ್, ಡೀಸೆಲ್ ಬೆಲೆ; ಏರಿಕೆ ಕಂಡ 1 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?ಸ್ಥಿರಕಂಡ ಇಂದಿನ ಪೆಟ್ರೋಲ್, ಡೀಸೆಲ್ ದರ; ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟಿದೆ..? ನೋಡಿ
ಇಂದಿನ ಪೆಟ್ರೋಲ್, ಡೀಸೆಲ್ ದರ; ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಸೋಮವಾರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು,1 ಲೀ.ಪೆಟ್ರೋಲ್ ಬೆಲೆ ₹101.30 ಇದ್ದು, ಡೀಸೆಲ್ ದರ ₹85.68 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್ ದರ: ಬೆಂಗಳೂರು:…
View More ಸ್ಥಿರಕಂಡ ಇಂದಿನ ಪೆಟ್ರೋಲ್, ಡೀಸೆಲ್ ದರ; ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟಿದೆ..? ನೋಡಿ
