ಅರ್ಜಿದಾರರ ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ ತಲುಪಿಸುವ ಯೋಜನೆಗೆ ಮಂಗಳೂರು ಮಹಾನಗರ ಪಾಲಿಕೆ ಸಹಿ ಹಾಕಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಈ ಪ್ರಯೋಗ ನಡೆಯುತ್ತಿದೆ. ಮನೆ ಬಾಗಿಲಿಗೆ ಜನನ-ಮರಣ ಪ್ರಮಾಣಪತ್ರ ತಲುಪಿಸುವ ವ್ಯವಸ್ಥೆ…
View More ಇನ್ಮುಂದೆ ಮನೆ ಬಾಗಿಲಿಗೆ ಜನನ-ಮರಣ ಪತ್ರ!ಪ್ರಮಾಣಪತ್ರ
ಸರ್ಕಾರದಿಂದ ದರ ಏರಿಕೆ ಶಾಕ್; ಜಾತಿ, ಆದಾಯ ಸೇರಿದಂತೆ ವಿವಿಧ ಸೇವೆಗಳ ಶುಲ್ಕ ಏರಿಕೆ
ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ವಿತರಿಸುವ ವಿವಿಧ ಪ್ರಮಾಣಪತ್ರಗಳ ಶುಲ್ಕ ಏರಿಕೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಹೌದು, ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಇತರೆ ಪ್ರಮಾಣಪತ್ರಗಳ ಶುಲ್ಕವನ್ನು 25 ರೂ. ರಿಂದ…
View More ಸರ್ಕಾರದಿಂದ ದರ ಏರಿಕೆ ಶಾಕ್; ಜಾತಿ, ಆದಾಯ ಸೇರಿದಂತೆ ವಿವಿಧ ಸೇವೆಗಳ ಶುಲ್ಕ ಏರಿಕೆಲಸಿಕೆ ಪಡೆದವರ ಗಮನಕ್ಕೆ: ಲಸಿಕೆ ಪ್ರಮಾಣ ಪತ್ರದಲ್ಲಿನ ವಿವರಗಳನ್ನು ಸರಿಪಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ
ಕೊರೋನಾ ಲಸಿಕೆ ಪಡೆದವರಿಗೆ ಇನ್ನು ಮುಂದೆ ತಮ್ಮ ಪ್ರಮಾಣಪತ್ರದಲ್ಲಿನ ವೈಯಕ್ತಿಕ ವಿವರಗಳನ್ನು ಸರಿಪಡಿಸಲು ಸಾಧ್ಯವಾಗಲಿದ್ದು ಕೇಂದ್ರ ಸರ್ಕಾರವು ಈ ಹೊಸ ನವೀಕರಣವನ್ನು ಘೋಷಿಸಿದೆ. ಕೋವಿನ್ ಬಳಕೆದಾರರಿಗೆ ಲಸಿಕೆಯ ಪ್ರಮಾಣಪತ್ರದಲ್ಲಿ ಮುದ್ರಿಸಲಾದ ಹೆಸರು, ಹುಟ್ಟಿದ ವರ್ಷ…
View More ಲಸಿಕೆ ಪಡೆದವರ ಗಮನಕ್ಕೆ: ಲಸಿಕೆ ಪ್ರಮಾಣ ಪತ್ರದಲ್ಲಿನ ವಿವರಗಳನ್ನು ಸರಿಪಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ