ದಾವಣಗೆರೆ: 2022-23 ನೇ ಸಾಲಿನ ಡಿ.ಇಎಲ್.ಇಡಿ ಕೋರ್ಸ್ ದಾಖಲಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಯನ್ನು ಬರೆದು ಫಲಿತಾಂಶ ಪ್ರಕಟವಾಗಿ ಉತ್ರ್ತಿರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇನ್ನು, ಅರ್ಜಿ ನಮೂನೆಗಳನ್ನು www.schooleducation.kar.nic.in…
View More ದಾವಣಗೆರೆ: ಡಿ.ಇ.ಎಲ್.ಇಡಿ ಕೋರ್ಸ್‍ಗೆ ಅರ್ಜಿ ಆಹ್ವಾನದಾವಣಗೆರೆ
ದಾವಣಗೆರೆ, ದಾವಣಗೆರೆ ಸುದ್ದಿ (Davanagere News), ದಾವಣಗೆರೆ ಜಿಲ್ಲೆಯ ಜನಸಂಖ್ಯೆ, ದಾವಣಗೆರೆ ಜಿಲ್ಲೆಯ ಜಲಪಾತಗಳು, ದಾವಣಗೆರೆ ಭಾಷೆ, ದಾವಣಗೆರೆ ಡಿಸಿ ಹೆಸರು, ದಾವಣಗೆರೆ ಜಿಲ್ಲೆಯ ನದಿಗಳು, ದಾವಣಗೆರೆ ಜಿಲ್ಲೆಯ ಇತಿಹಾಸ, ದಾವಣಗೆರೆ ಎಸ್ಪಿ.
ಮಾಜಿ ಎಂಎಲ್ಸಿ ಮುದೇಗೌಡ್ರ ವೀರಭದ್ರಪ್ಪ ನಿಧನ; ದಾವಣಗೆರೆಯಲ್ಲಿ ನೂತನ ವಿವಿ ಸ್ಥಾಪನೆಗೆ ಇವರೇ ಕಾರಣ..!
ದಾವಣಗೆರೆ: ವಿಧಾನಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ (86) ಅನಾರೋಗ್ಯದಿಂದ ನಿಧನರಾಗಿದ್ದು, ಮೃತರ ದೇಹವನ್ನು ಇಂದು ಬೆ.10.30ಕ್ಕೆ ದಾವಣಗೆರೆಯ ಜೆಜೆಎಂಸಿ ಕಾಲೇಜಿಗೆ ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೌದು, ತರಳಬಾಳು ಬಡಾವಣೆಯಲ್ಲಿ ವಾಸವಿದ್ದ…
View More ಮಾಜಿ ಎಂಎಲ್ಸಿ ಮುದೇಗೌಡ್ರ ವೀರಭದ್ರಪ್ಪ ನಿಧನ; ದಾವಣಗೆರೆಯಲ್ಲಿ ನೂತನ ವಿವಿ ಸ್ಥಾಪನೆಗೆ ಇವರೇ ಕಾರಣ..!ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ದಾವಣಗೆರೆ ಸೆ.13: 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಸರಸ್ವತಿ ಎಫ್10 ಫೀಡರ್ ಮತ್ತು ದಾವಣಗೆರೆ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹಾದು ಹೊಗುವ ಎಫ್-06 ಡಿಸಿಎಮ್ ಫೀಡರ್ ಇವುಗಳಲ್ಲಿ ಡಿ.ಸಿ ಟವರ್‍ಗಳ ಮೇಲೆ…
View More ದಾವಣಗೆರೆ: ನಗರದ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯದಾವಣಗೆರೆ: ರಿಂಗ್‍ರೋಡ್ ಕಾಮಗಾರಿ ಪೂರ್ಣಗೊಳಿಸಲು ಸಂಸದ ಜಿ.ಎಂ ಸಿದ್ದೇಶ್ವರ್ ಸೂಚನೆ
ದಾವಣಗೆರೆ ಸೆ.13 :ಬಹು ದಿನಗಳಿಂದ ಬಾಕಿ ಉಳಿದಿರುವ ರಿಂಗ್‍ರೋಡ್ ಕಾಮಗಾರಿಗೆ ಸಂಬಂಧಿಸಿದಂತೆ ರಾಮಕೃಷ್ಣ ಹೆಗಡೆ ನಗರದ ಗುಡಿಸಲು ನಿವಾಸಿಗಳಿಗೆ ಪರ್ಯಾಯ ನಿವೇಶನ ನೀಡಿ ರಾಷ್ಟ್ರೀಯ ಹೆದ್ದಾರಿ ಶಾಮನೂರು ರಸ್ತೆಯಿಂದ ಸಂಗೊಳ್ಳಿರಾಯಣ್ಣ ವೃತ್ತ, ರೈಲ್ವೇ ಮೇಲುಸೇತುವೆ…
View More ದಾವಣಗೆರೆ: ರಿಂಗ್‍ರೋಡ್ ಕಾಮಗಾರಿ ಪೂರ್ಣಗೊಳಿಸಲು ಸಂಸದ ಜಿ.ಎಂ ಸಿದ್ದೇಶ್ವರ್ ಸೂಚನೆದಾವಣಗೆರೆ: ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಲಸಿಕಾ ತರಬೇತಿ
ದಾವಣಗೆರೆ ಸೆ.13:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಇಂದು ಜಿಲ್ಲೆಯಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಎರಡು ದಿನಗಳ…
View More ದಾವಣಗೆರೆ: ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಲಸಿಕಾ ತರಬೇತಿದಾವಣಗೆರೆ: ಗುತ್ತಿಗೆ ಆಧಾರಿತ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ
ದಾವಣಗೆರೆ ಸೆ.13: ದಾವಣಗೆರೆ ನಗರ ಪ್ರದೇಶದ ವ್ಯಾಪ್ತಿಯಲ್ಲಿ 15ನೇ ಹಣಕಾಸು ಆಯೋಗದಡಿ ನಗರ ಪ್ರದೇಶದ ವ್ಯಾಪ್ತಿಯಲ್ಲಿನ “ನಮ್ಮ ಕ್ಲಿನಿಕ್” ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಕುರಿತಂತೆ ಆಕ್ಷೇಪಣೆ…
View More ದಾವಣಗೆರೆ: ಗುತ್ತಿಗೆ ಆಧಾರಿತ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟದಾವಣಗೆರೆ: ಮರಾಠಾ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; 3.50 ಲಕ್ಷದವರೆಗೆ ಸೌಲಭ್ಯ
ದಾವಣಗೆರೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (ನಿ.) ದ ವತಿಯಿಂದ ಪ್ರವರ್ಗ-3ಬಿ ಅಡಿಯಲ್ಲಿ 2(ಎ) ಯಿಂದ 2(ಎಫ್)ವರೆಗೆ ಬರುವ(ಎ)ಮರಾತ, ಮರಾಠ, (ಬಿ)ಅರೆಕ್ಷತ್ರಿ, ಅರೆ ಮರಾಠ, ಆರ್ಯಮರಾಠ, (ಸಿ)ಆರ್ಯ, ಆರ್ಯರು, (ಡಿ)ಕೊಂಕಣ ಮರಾಠ, (ಇ)ಕ್ಷತ್ರಿಯ…
View More ದಾವಣಗೆರೆ: ಮರಾಠಾ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ; 3.50 ಲಕ್ಷದವರೆಗೆ ಸೌಲಭ್ಯದಾವಣಗೆರೆ: ಜಿಲ್ಲೆಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮ
ದಾವಣಗೆರೆ :ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12 ರಿಂದ 28 ರವರೆಗೆ 14 ದಿನಗಳ ಕಾಲ ಸಕ್ರಿಯ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ-2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ…
View More ದಾವಣಗೆರೆ: ಜಿಲ್ಲೆಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಸೆ.11 ರಂದು ಕರೆಂಟ್ ಕಟ್
ದಾವಣಗೆರೆ :ದಾವಣಗೆರೆ ನಗರ ಉಪವಿಭಾಗ-1 ರ ವ್ಯಾಪ್ತಿಯ 220 ಕೆ.ವಿ ಎಸ್.ಆರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಹೊರಡುವ ಸರಸ್ವತಿ-ಎಫ್ 10 ಫೀಡರ್‍ನಲ್ಲಿ 220 ಕೆ.ವಿ ಎಸ್.ಆರ್.ಎಸ್ ಸ್ವೀಕರಣಾ ಕೇಂದ್ರದಿಂದ ಡಿ.ಸಿ ಟವರ್‍ಗಳ ಮೇಲೆ 66…
View More ದಾವಣಗೆರೆ: ನಗರದ ವಿವಿಧ ಏರಿಯಾಗಳಲ್ಲಿ ಸೆ.11 ರಂದು ಕರೆಂಟ್ ಕಟ್ದಾವಣಗೆರೆ: ಜಿಲ್ಲೆಯಲ್ಲಿ 0.8 ಮಿ.ಮೀ ಸರಾಸರಿ ಮಳೆ; ತಾಲ್ಲೂಕುವಾರು ಮಳೆ ವಿವರ ಇಲ್ಲಿದೆ
ದಾವಣಗೆರೆ :ಜಿಲ್ಲೆಯಲ್ಲಿ ಸೆಪ್ಟೆಂಬರ್ 8 ರಂದು ಬಿದ್ದ ಮಳೆಗೆ 0.8 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. ಚನ್ನಗಿರಿ ತಾಲ್ಲೂಕಿನಲ್ಲ್ಲಿ 0.3 ಮಿ.ಮೀ, ದಾವಣಗೆರೆ 1.5 ಮಿ.ಮೀ,…
View More ದಾವಣಗೆರೆ: ಜಿಲ್ಲೆಯಲ್ಲಿ 0.8 ಮಿ.ಮೀ ಸರಾಸರಿ ಮಳೆ; ತಾಲ್ಲೂಕುವಾರು ಮಳೆ ವಿವರ ಇಲ್ಲಿದೆ
