ವಿಜಯನಗರ: ತುಂಗಭದ್ರಾ ಜಲಾಶಯದ ಹೊರಹರಿವು ಕಡಿಮೆಯಾಗಿದ್ದು, ನದಿಪಾತ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ಮಟ್ಟ ಕಡಿಮೆಯಾಗಿದ್ದು, ನದಿಪಾತ್ರದ ನಿಟ್ಟುಸಿರು ಬಿಡುವಂತೆ ಆಗಿದೆ. ಹೌದು, ಕಳೆದೆರಡು ದಿನಗಳಿಗೆ ಹೋಲಿಸಿದರೆ ತುಂಗಭದ್ರಾ ಜಲಾಶಯದ ಹೊರ ಹರಿವು ಮತ್ತು ಒಳ…
View More ತುಂಗಭದ್ರಾ ಜಲಾಶಯದ ಹೊರಹರಿವು ಇಳಿಕೆ; ನಿಟ್ಟುಸಿರು ಬಿಟ್ಟ ನದಿಪಾತ್ರದ ಜನತುಂಗಭದ್ರಾ
ಅಪಾಯದ ಮಟ್ಟ ಮೀರಿದ ಭದ್ರಾ, ತುಂಗಭದ್ರಾ, ಕೆಆರ್‌ಎಸ್ ಜಲಾಶಯಗಳು; ನದಿ ಪಾತ್ರದ ಜನರಿಗೆ ಎಚ್ಚರಿಕೆ
ರಾಜ್ಯದ ನಾಲ್ಕನೇ ಅತಿದೊಡ್ಡ ಜಲಾಶಯ ಭದ್ರಾ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 12 ಗಂಟೆಗೆ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ಹೆಚ್ಚುವರಿ ನೀರು ಹರಿಸಲಾಗಿದೆ. 186 ಅಡಿ ಪೂರ್ಣಮಟ್ಟದ ಭದ್ರಾ ಡ್ಯಾಮ್…
View More ಅಪಾಯದ ಮಟ್ಟ ಮೀರಿದ ಭದ್ರಾ, ತುಂಗಭದ್ರಾ, ಕೆಆರ್‌ಎಸ್ ಜಲಾಶಯಗಳು; ನದಿ ಪಾತ್ರದ ಜನರಿಗೆ ಎಚ್ಚರಿಕೆವಿಜಯನಗರ: ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ; ಹಂಪಿ ಸ್ಮಾರಕ ಮುಳುಗಡೆ? ನದಿ ಪಾತ್ರದ ಜನರಿಗೆ ಎಚ್ಚರಿಕೆ
ವಿಜಯನಗರ: ಮಹಾಮಳೆಯಿಂದಾಗಿ ಕರ್ನಾಟಕದ ಜಲಾಶಯಗಳು ಭರ್ತಿಯಾಗುತ್ತಿದ್ದು, ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದ್ದು, ಒಳಹರಿವು ಹೆಚ್ಚಿರುವುದರಿಂದ ನದಿಗೆ ಹೆಚ್ಚು ನೀರು ಬಿಡಲಾಗುತ್ತಿದ್ದು, ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಹೀಗಾಗಿ ವಿಶ್ವಪ್ರಸಿದ್ಧ ಹಂಪಿ…
View More ವಿಜಯನಗರ: ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ; ಹಂಪಿ ಸ್ಮಾರಕ ಮುಳುಗಡೆ? ನದಿ ಪಾತ್ರದ ಜನರಿಗೆ ಎಚ್ಚರಿಕೆ