ಭಾರತದಲ್ಲಿ ವಾಹನವನ್ನು ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ. ಆದರೆ DL ಪಡೆಯಲು ಇನ್ಮುಂದೆ ಆರ್‌ಟಿಓಗೆ ಅಲೆಯಬೇಕಾಗಿಲ್ಲ. ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಪಡೆಯಬಹುದು. ಚಾಲನಾ ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಪಡೆಯಲು ಅಗತ್ಯವಿರುವ ಹಂತಗಳು ಇಲ್ಲಿವೆ: ➤…
View More ಆನ್‌ಲೈನ್‌ನಲ್ಲಿ DL ಪಡೆಯವುದು ಹೇಗೆ..? ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೀಗೆ ಅಪ್ಲೈ ಮಾಡಿ..ಚಾಲನಾ ಪರವಾನಗಿ
ಕೂಡಲೇ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿಕೊಳ್ಳಿ.. ದಿನಾಂಕ ಮೀರಿದರೆ 5 ಸಾವಿರ ದಂಡ ಗ್ಯಾರಂಟಿ!
ಡ್ರೈವಿಂಗ್ ಲೈಸೆನ್ಸ್ ಡಾಕ್ಯುಮೆಂಟ್ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಇಲ್ಲದೆ ಬಹುತೇಕ ಯಾವುದೇ ವಾಹನ ಓಡಲು ಸಾಧ್ಯವಿಲ್ಲ. ಚಾಲನಾ ಪರವಾನಗಿ ಇಲ್ಲದೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಶಿಕ್ಷಾರ್ಹ. ದಂಡವನ್ನು ಕಾನೂನಿನ ಪ್ರಕಾರ…
View More ಕೂಡಲೇ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿಕೊಳ್ಳಿ.. ದಿನಾಂಕ ಮೀರಿದರೆ 5 ಸಾವಿರ ದಂಡ ಗ್ಯಾರಂಟಿ!ವಾಹನ ಚಾಲಕರಿಗೆ ಎಚ್ಚರಿಕೆ: ಮಾರ್ಚ್ 31 ರವರೆಗೆ ಕಾಲಾವಕಾಶ; ತಕ್ಷಣವೇ ಈ ಕೆಲಸ ಮಾಡಿ!
ನಿಮ್ಮ ಬಳಿ ಕಾರ್ ಇದೆಯಾ? ಬೈಕು ಅಥವಾ ಸ್ಕೂಟರ್ ಹೊಂದಿದ್ದೀರಾ? ಇವುಗಳು ಸಹ ಇಲ್ಲದಿದ್ದರೆ ಭಾರವಾದ ವಾಹನಗಳು ಇದೆಯೇ? ನೀವು ಯಾವ ವಾಹನವನ್ನು ಓಡಿಸುತ್ತಿರಲಿ, ನೀವು ಒಂದು ವಿಷಯವನ್ನು ತಿಳಿದುಕೊಳ್ಳಬೇಕು. ಯಾವುದೇ ದಾಖಲೆಗಳು ಹಳೆಯದಾಗಿದ್ದರೆ,…
View More ವಾಹನ ಚಾಲಕರಿಗೆ ಎಚ್ಚರಿಕೆ: ಮಾರ್ಚ್ 31 ರವರೆಗೆ ಕಾಲಾವಕಾಶ; ತಕ್ಷಣವೇ ಈ ಕೆಲಸ ಮಾಡಿ!