ತಿರುವನಂತಪುರಂ : ಕೊರೊನಾ ಲಸಿಕಾ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದು ಹಾಕುವ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ವಜಾಗೊಳಿಸಿದೆ. ಹೌದು, ಕೊರೊನಾ ಲಸಿಕಾ ಪ್ರಮಾಣ ಪತ್ರದಲ್ಲಿನ ಪ್ರಧಾನಿ ನರೇಂದ್ರ…
View More ಲಸಿಕಾ ಪ್ರಮಾಣ ಪತ್ರದಲ್ಲಿರುವುದು ಜಾಹೀರಾತಲ್ಲ: ಪ್ರಧಾನಿ ಮೋದಿ ಫೋಟೋ ಪ್ರಶ್ನಿಸಿದವರಿಗೆ ₹ 1 ಲಕ್ಷ ದಂಡ..!ಕೊರೊನಾ
ಕೊರೊನಾಗೆ ಬಲಿಯಾದ ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ: ಚಿಂತಾಜನಕ ಸ್ಥಿತಿಯಲ್ಲಿ ಪತಿ
ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ನಲ್ಲಿ ಬರೋಬ್ಬರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಹಿರಿಯ ನಟಿ ಕವಿತಾ ಅವರ ಮಗ ಸಾಯಿ ರೂಪ್ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದಾರೆ. ಕೆಲವು…
View More ಕೊರೊನಾಗೆ ಬಲಿಯಾದ ಕನ್ನಡದ ಖ್ಯಾತ ಹಿರಿಯ ನಟಿಯ ಪುತ್ರ: ಚಿಂತಾಜನಕ ಸ್ಥಿತಿಯಲ್ಲಿ ಪತಿಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !
ಹರಿಹರ: ಕೊರೊನಾ ಭಯದಿಂದ 30 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಬಸವರಾಜ್ ಆತ್ಮಹತ್ಯೆಗೆ ಶರಣಾದ ಯುವಕ. ಈತ ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ. ಈ ಕಾರಣ…
View More ಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ ಎಂದು ಕೇಂದ್ರದ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಆಧುನಿಕ ಕೃಷಿ…
View More ಕೊರೊನಾ ದೇವರ ಶಾಪವಾದರೆ, ಬೆಲೆಯೇರಿಕೆ ಕೇಂದ್ರ ಸರ್ಕಾರದ ಶಾಪವಾಗಿದೆ: ದಿನೇಶ್ ಗುಂಡೂರಾವ್