ಧಾರವಾಡ: ಕಾಂಗ್ರೆಸ್ ಮಹಾನ್ ಕಳ್ಳರು, ಖದೀಮರ ಪಕ್ಷವಾಗಿದ್ದು, ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಅಲ್ಲದೆ, ರಾಜ್ಯವನ್ನು ದಿವಾಳಿ ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ…
View More ಕಾಂಗ್ರೆಸ್ ಕಳ್ಳರ ಪಕ್ಷವಾಗಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದೆ: ಪ್ರಹ್ಲಾದ್ ಜೋಶಿ ವಾಗ್ದಾಳಿಕಳ್ಳರು
ತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಚೆನ್ನೈ : ಆಭರಣ ವ್ಯಾಪಾರಿ ಮನೆಯೊಂದಕ್ಕೆ ನುಗ್ಗಿ ತಾಯಿ ಮತ್ತು ಮಗನನ್ನು ಅಮಾನುಷವಾಗಿ ಕೊಂದು 16 ಕೆಜಿ ಚಿನ್ನವನ್ನು ದೋಚಿದ ಘಟನೆ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಬುಧವಾರ ಬೆಳಿಗ್ಗೆ ಮೈಲಾಡುತುರೈ ಜಿಲ್ಲೆಯಲ್ಲಿ ನಡೆದ ಕಳ್ಳತನ…
View More ತಾಯಿ-ಮಗನ ಬರ್ಬರ ಹತ್ಯೆ: 16 ಕೆಜಿ ಚಿನ್ನ ದೋಚಿ ಪರಾರಿಯಾದ ಕಳ್ಳರು; 4 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸರುಗಂಡನಿಗೆ ಶಾಕ್ ನೀಡಿದ ಕಳ್ಳರು; ಹೆಂಡತಿಯನ್ನು ಸೇರಿದಂತೆ ಕಾರನ್ನು ಕಳ್ಳತನ ಮಾಡಿದ ಖದೀಮರು!
ಚಂಡೀಗಡ : ಹೆಂಡತಿಯನ್ನು ಕಾರಿನಲ್ಲಿ ಬಿಟ್ಟು ಹೋದ ಗಂಡನಿಗೆ ಕಳ್ಳರು ಶಾಕ್ ನೀಡಿದ್ದು, ಕಾರಿನ ಜೊತೆಗೆ ಹೆಂಡತಿಯನ್ನು ಕರೆದೊಯ್ದಿರುವ ಘಟನೆ ಗುರುವಾರ ಪಂಜಾಬ್‌ನ ಡೇರಾ ಬಸ್ಸಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಡೇರಾ ಬಸ್ಸಿಯ ರಾಜೀವ್…
View More ಗಂಡನಿಗೆ ಶಾಕ್ ನೀಡಿದ ಕಳ್ಳರು; ಹೆಂಡತಿಯನ್ನು ಸೇರಿದಂತೆ ಕಾರನ್ನು ಕಳ್ಳತನ ಮಾಡಿದ ಖದೀಮರು!