ಕೂದಲಿನ ಆರೈಕೆಗೆ ಆಯುರ್ವೇದ ಸಲಹೆಗಳು: ಚಳಿಗಾಲದಲ್ಲಿ ಕೂದಲಿನ ಆರೈಕೆ ಏಕೆ ಮುಖ್ಯ? ವಾತಾವರಣದಲ್ಲಿನ ಶುಷ್ಕ ಗಾಳಿಯು ನೆತ್ತಿಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಂಡು ಒಣಗುವಂತೆ ಮಾಡುವ ಕಾರಣದಿಂದ ಚಳಿಗಾಲದಲ್ಲಿ ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಎದುರಾಗುತ್ತದೆ.…
View More ಕೂದಲಿನ ಆರೈಕೆಗೆ ಆಯುರ್ವೇದ ಸಲಹೆಗಳುಆಯುರ್ವೇದ
ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ ಹೇಗೆ..? ಪಾಲಿಸಬೇಕಾದ ನಿಯಮಗಳೇನು..?
ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ: * ಪ್ರತಿದಿನ ಎಣ್ಣೆ ಅಥವಾ ತುಪ್ಪ ಹಚ್ಚಿ ಸ್ನಾನ ಮಾಡುವುದು * ಕೊಬ್ಬರಿ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸುವುದು * ಆದಷ್ಟು ಹೊರಗಿನ ಆಹಾರ ವರ್ಜಿಸುವುದು * ಫ್ರಿಜ್‌ನಲ್ಲಿದ್ದ ಆಹಾರ ತಿನ್ನಬಾರದು…
View More ಆಯುರ್ವೇದದಲ್ಲಿ ಕೊರೋನಾ ನಿರ್ವಹಣೆ ಹೇಗೆ..? ಪಾಲಿಸಬೇಕಾದ ನಿಯಮಗಳೇನು..?ಆಯುರ್ವೇದ ಚಿಕಿತ್ಸೆಗೆ ಮಾರುಹೋದ ಹೆಬ್ಬುಲಿ ನಾಯಕಿ; ಆಯುರ್ವೇದ ಬಗ್ಗೆ ಹೇಳಿದ್ದೇನು…?
ಬೆಂಗಳೂರು: ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ ಬಹುಭಾಷಾ ನಟಿ ಅಮಲಾ ಪೌಲ್ ಅವರು ಆಯುರ್ವೇದ ಚಿಕೆತ್ಸೆಗೆ ಮರೆಹೋಗಿದ್ದು, ಆರೋಗ್ಯದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಮಲಾ ಪೌಲ್ ಅವರು…
View More ಆಯುರ್ವೇದ ಚಿಕಿತ್ಸೆಗೆ ಮಾರುಹೋದ ಹೆಬ್ಬುಲಿ ನಾಯಕಿ; ಆಯುರ್ವೇದ ಬಗ್ಗೆ ಹೇಳಿದ್ದೇನು…?ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?
ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು:- 1) ಈರುಳ್ಳಿಯನ್ನು ಹಸಿಯಾಗಿ ದಿನ ಸೇವಿಸುವ ರೂಢಿ ಇಟ್ಟುಕೊಂಡರೆ ರಕ್ತದ ವೃದ್ಧಿಯಾಗುತ್ತದೆ. 2) ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. 3) ಸ್ವಲ್ಪ ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವ ರೂಢಿ…
View More ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?