ಬಳ್ಳಾರಿ/ವಿಜಯನಗರ: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್) ಕುಟುಂಬಗಳ ಗೃಹ ಬಳಕೆಯ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿರುತ್ತದೆ.…
View More ಬಳ್ಳಾರಿ/ವಿಜಯನಗರ: ಬಿಪಿಎಲ್ ಕುಟುಂಬಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯ; ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ..?ಆಧಾರ್ ಕಾರ್ಡ್
ಮಹತ್ವದ ಘೋಷಣೆ: ಆಧಾರ್ ಕಾರ್ಡ್ ಇಲ್ಲದಿದ್ದರೆ ಸಬ್ಸಿಡಿ, ಸರ್ಕಾರಿ ಸವಲತ್ತುಗಳಿಲ್ಲ
ಸರ್ಕಾರಿ, ಖಾಸಗಿ ಹಾಗೂ ಇತರೆ ಸಣ್ಣಪುಟ್ಟ ಕೆಲಸಗಳಿಗೂ ಆಧಾರ್ ಅತ್ಯಗತ್ಯವಾಗಿದ್ದು, ಆಧಾರ್ ಕಾರ್ಡ್ ಇಲ್ಲದೆ ಅನೇಕ ಸರ್ಕಾರಿ ಯೋಜನೆಗಳು ಲಭ್ಯವಿಲ್ಲ. ಮೇಲಾಗಿ ಸರ್ಕಾರದ ಇತರೆ ಸವಲತ್ತುಗಳು ಸಿಗುತ್ತಿಲ್ಲ ಎಂಬುದನ್ನು ಗಮನಿಸಬೇಕಾಗಿದ್ದು, ಸರ್ಕಾರದ ಯೋಜನೆಗಳು ಮತ್ತು…
View More ಮಹತ್ವದ ಘೋಷಣೆ: ಆಧಾರ್ ಕಾರ್ಡ್ ಇಲ್ಲದಿದ್ದರೆ ಸಬ್ಸಿಡಿ, ಸರ್ಕಾರಿ ಸವಲತ್ತುಗಳಿಲ್ಲಗಮನಿಸಿ: ವೋಟರ್ ಐಡಿ-ಆಧಾರ್ ಲಿಂಕ್‌ಗೆ ಇದೇ ಕೊನೆ ದಿನ
2023ರ ಏಪ್ರಿಲ್ 1 ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರೂ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹೌದು, ಎಲ್ಲರೂ ತಮ್ಮ ಆಧಾರ್ ಸಂಖ್ಯೆಯನ್ನು…
View More ಗಮನಿಸಿ: ವೋಟರ್ ಐಡಿ-ಆಧಾರ್ ಲಿಂಕ್‌ಗೆ ಇದೇ ಕೊನೆ ದಿನದಾವಣಗೆರೆ: ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ
ದಾವಣಗೆರೆ ಜು.27 :2021-22 ನೇ ಶೈಕ್ಷಣಿಕ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖಾ ಪ್ರೋತ್ಸಹ ಧನಕ್ಕಾಗಿ ಆನ್‍ಲೈನ್…
View More ದಾವಣಗೆರೆ: ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ..? ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿ
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ? * ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ https://uidai.gov.in/ ಗೆ ಭೇಟಿ ನೀಡಿ * ‘ಅಪ್‌ಡೇಟ್ ಮೈ ಆಧಾರ್’ ಕ್ಲಿಕ್ ಮಾಡಿ * ಆಧಾರ್ ಕಾರ್ಡ್…
View More ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಿಸುವುದು ಹೇಗೆ..? ಮೊಬೈಲ್ ಸಂಖ್ಯೆ, ಫೋಟೋವನ್ನು ಈ ರೀತಿ ನವೀಕರಿಸಿಗಮನಿಸಿ: ಈ ಎಲ್ಲಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ
ಆಧಾರ್ ಕಾರ್ಡ್ ಪ್ರತಿಯೊಬ್ಬರ ಬಳಿ ಇರುವ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಅನ್ನು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಸಲ್ಲಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಕೊಡಬೇಕಾ? ಎಲ್ಲಾ ಸೇವೆಗಳನ್ನು ಪಡೆಯಲು ಆಧಾರ್ ಸಂಖ್ಯೆ…
View More ಗಮನಿಸಿ: ಈ ಎಲ್ಲಾ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗಮನಿಸಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್; ಇವತ್ತೇ ಕಡೆ ದಿನ; ಇಲ್ಲದಿದ್ದರೆ ಭಾರಿ ದಂಡ!
ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆ ದಿನವಾಗಿದ್ದು, 2022 ಏಪ್ರಿಲ್ 1ರ ಬಳಿಕ 500 ರೂ ದಂಡ ವಿಧಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಈ…
View More ಗಮನಿಸಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್; ಇವತ್ತೇ ಕಡೆ ದಿನ; ಇಲ್ಲದಿದ್ದರೆ ಭಾರಿ ದಂಡ!ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿ
ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ನೀವು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಬಹುದು. ಸೆಕ್ಷನ್ 80ಸಿ ಅಡಿಯಲ್ಲಿ ವಾರ್ಷಿಕ ರೂ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಮೆಚ್ಯೂರಿಟಿಯಲ್ಲಿ ದೊಡ್ಡ ಮೊತ್ತವನ್ನೂ ಪಡೆಯಬಹುದು. ಇನ್ನು, ಈ ಯೋಜನೆಯು…
View More ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಬ್ಯಾಂಕ್ನಿಂದ ಇನ್ನೊಂದು ಬ್ಯಾಂಕ್ಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ನೋಡಿಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರದ ಸ್ಪಷ್ಟನೆ
ನವದೆಹಲಿ: ಕೊರೋನಾ ಸೋಂಕಿನಿಂದ ದೂರವಿರಲು ಪ್ರತಿಯೊಬ್ಬರು ಕರೋನ ಲಸಿಕೆಯನ್ನು ಪಡೆದುಕೊಳ್ಳುತ್ತಿದ್ದು, ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್‍ನಲ್ಲಿ ನೋಂದಣಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್‍ಗೆ ತಿಳಿಸಿದೆ. ಹೌದು, ಈ ಕುರಿತು…
View More ಕೋವಿಡ್ ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರದ ಸ್ಪಷ್ಟನೆಪ್ಯಾನ್ ಕಾರ್ಡ್ ನಲ್ಲಿನ ಹೆಸರು, ಜನ್ಮ ದಿನಾಂಕವನ್ನು 5 ನಿಮಿಷದಲ್ಲಿ ಹೀಗೆ ಬದಲಾಯಿಸಿ..!
ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಕೂಡ ಈಗ ಪ್ರಮುಖವಾಗಿದ್ದು, ಹಣಕಾಸಿನ ವಹಿವಾಟುಗಳು, ಬ್ಯಾಂಕ್ ವಹಿವಾಟುಗಳು, ಐಟಿ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿರಬೇಕು. ಆದರೆ, ಒಮ್ಮೆ ಪ್ಯಾನ್ ಕಾರ್ಡ್ ತೆಗೆದುಕೊಂಡ ನಂತರ, ಪ್ಯಾನ್…
View More ಪ್ಯಾನ್ ಕಾರ್ಡ್ ನಲ್ಲಿನ ಹೆಸರು, ಜನ್ಮ ದಿನಾಂಕವನ್ನು 5 ನಿಮಿಷದಲ್ಲಿ ಹೀಗೆ ಬದಲಾಯಿಸಿ..!
