Aadhaar: ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ನವೀಕರಿಸಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಸಮೀಪಿಸುತ್ತಿದೆ. ಈ ಗಡುವು ಮತ್ತೊಮ್ಮೆ ವಿಸ್ತರಣೆಯಾಗುವ ನಂಬಿಕೆ ಇಲ್ಲ. ಕೇಂದ್ರದ ಆಶ್ರಯದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ…
View More Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ, ಕೆಲವೇ ದಿನಗಳು ಬಾಕಿ!ಆಧಾರ್
ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿ
ಹೆಚ್ಚಿನ ಜನರು ಆಧಾರ್ ಕಾರ್ಡ್‌ನ ಫೋಟೋ ಬದಲಿಸಿದ್ದರೆ ಚೆನ್ನಾಗಿತ್ತು ಅಂದುಕೊಂಡಿರುತ್ತಾರೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.. ➤UIDAI ವೆಬ್‌ಸೈಟ್‌ನಿಂದ ನೋಂದಣಿ ಫಾರ್ಮ್ ಡೌನ್‌ಲೋಡ್ ಮಾಡಿ. ➤ಮಾಡಬೇಕಾದ ಬದಲಾವಣೆಯ ಭರ್ತಿ ಮಾಡಿ. ➤ಫಾರ್ಮ್ಅನ್ನು ಸಂಬಂಧಪಟ್ಟ…
View More ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಿಸಬೇಕೇ..? ಹೀಗೆ ಮಾಡಿಜನತೆಗೆ ಸಂತಸದ ಸುದ್ದಿ: ಇನ್ನು ಮುಂದೆ ಪಡಿತರ ಅಂಗಡಿಗಳಲ್ಲೂ ಆ ಸೇವೆಗಳು..!
ದೇಶದಲ್ಲಿ ಪಡಿತರ ಸಾಮಗ್ರಿಗಳನ್ನು ಒದಗಿಸುವ ರೇಷನ್ ಅಂಗಡಿಗಳು ಇನ್ನು ಮುಂದೆ ಹಣಕಾಸು ಸೇವೆಗಳನ್ನು ನೀಡಲಿವೆ. ಬ್ಯುಸಿನೆಸ್ ಕರೆಸ್ಪಾಂಡಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುವರು. ಇವು ಮುದ್ರಾ ಲೋನ್ ನೀಡಲು ಸಹಾಯ ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಂಪರ್ಕವನ್ನು…
View More ಜನತೆಗೆ ಸಂತಸದ ಸುದ್ದಿ: ಇನ್ನು ಮುಂದೆ ಪಡಿತರ ಅಂಗಡಿಗಳಲ್ಲೂ ಆ ಸೇವೆಗಳು..!BIG NEWS: ಇನ್ಮುಂದೆ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ; ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಎಲ್ಲವೂ ಅದಕ್ಕೆ ಲಿಂಕ್..!
ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ ಇರುತ್ತದೆ. ಆಧಾರ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಮತ್ತು ಪಾಸ್‌ಪೋರ್ಟ್‌ನಂತಹ ಉಳಿದ ದಾಖಲೆಗಳನ್ನು ಕೇಂದ್ರ ಸರ್ಕಾರ ಲಿಂಕ್ ಮಾಡಲಿದೆ. ಆಧಾರ್, ಪ್ಯಾನ್ ಅಥವಾ…
View More BIG NEWS: ಇನ್ಮುಂದೆ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ; ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಎಲ್ಲವೂ ಅದಕ್ಕೆ ಲಿಂಕ್..!ಮಹತ್ವದ ಆದೇಶ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ!
ನವದೆಹಲಿ: ಜನನ ಮತ್ತು ಮರಣ ನೋಂದಣಿ ಕಾಯ್ದೆ 1969ರಲ್ಲಿ ಆಧಾರ್ ಮಾಹಿತಿ ಮೂಲಕ ನೋಂದಣಿ ಕಾಯ್ದೆಗೆ ಅವಕಾಶ ಇಲ್ಲ ಎಂದು ಇತ್ತೀಚೆಗೆ ಆದೇಶ ಹೊರಡಿಸಿದ್ದು, ಜನನ ಮತ್ತು ಮರಣ ನೋಂದಣಿಗೆ ಆಧಾರ್ ಸಂಖ್ಯೆ ಬೇಕಾಗಿಲ್ಲ…
View More ಮಹತ್ವದ ಆದೇಶ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ!