ದಾವಣಗೆರೆ ಸೆ.03: ಮಳೆಯಿಂದ ಹಾನಿಗೊಳಗಾದ ಎಲ್ಲಾ ಸಂತ್ರಸ್ತರಿಗೂ ಮಾರ್ಗಸೂಚಿ ಅನ್ವಯ ಪರಿಹಾರ ಮಂಜೂರು ಮಾಡಬೇಕು, ದಾಖಲಾತಿಗಳ ಸಬೂಬು ಹೇಳಿ ಯಾವುದೇ ಸಂತ್ರಸ್ತರು ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು…
View More ಮಳೆ ಹಾನಿ ಸಂತಸ್ತ್ರರು ಪರಿಹಾರದಿಂದ ವಂಚಿತವಾಗದಂತೆ ನೋಡಿಕೊಳ್ಳಿ: ಸಚಿವ ಬೈರತಿ ಬಸವರಾಜ್ಪರಿಹಾರ
ವಿಜಯನಗರ ಪಿಡಿ ಖಾತೆಯಲ್ಲಿ 11.48ಕೋಟಿ ರೂ ಲಭ್ಯ; ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆ
ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಸುರಿದ ಮಳೆಯಿಂದ ಮೊದಲ ಮತ್ತು ಎರಡನೇ ಹಂತದಲ್ಲಿ 354.57 ಎಕರೆ ಬೆಳೆಹಾನಿಯಾಗಿದ್ದು,ಇದುವರೆಗೆ 1.38ಕೋಟಿ ರೂ.ಪರಿಹಾರ ಪಾವತಿಸಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ…
View More ವಿಜಯನಗರ ಪಿಡಿ ಖಾತೆಯಲ್ಲಿ 11.48ಕೋಟಿ ರೂ ಲಭ್ಯ; ಪ್ರಕೃತಿ ವಿಕೋಪಗಳಿಗೆ ಜಿಲ್ಲಾಡಳಿತದಿಂದ ತಕ್ಷಣ ಸ್ಪಂದನೆಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್
ಬಳ್ಳಾರಿ: ಬಳ್ಳಾರಿಯ ಕುಡಿತಿನಿಯಲ್ಲಿ 2012ರ ಏಪ್ರಿಲ್ 19ರಂದು ಸಂಭವಿಸಿದ ಅಪಘಾತದಲ್ಲಿ ಬಾಲಕಿಯ ಒಂದು ಕಾಲು ತುಂಡಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಾಲಕಿಗೆ ₹53.07 ಲಕ್ಷ ಪರಿಹಾರವನ್ನು ಹೆಚ್ಚಿಸಿ ಆದೇಶ ನೀಡಿದೆ.…
View More ಬಳ್ಳಾರಿ: ಬಾಲಕಿಗೆ ಬರೋಬ್ಬರಿ ₹53.07 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!
ಚಿತ್ರದುರ್ಗ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಕಂದಾಯ ಸಚಿವ…
View More ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯ
ಇತ್ತೀಚೆಗೆ ಬರ್ಬರವಾಗಿ ದುಷ್ಕರ್ಮಿಗಳಿಂದ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಅವರ ಮನೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇಂದು ಭೇಟಿ…
View More ಹತ್ಯೆಯಾದ ಪ್ರವೀಣ್, ಫಾಜಿಲ್ ಮನೆಗೆ ಹೆಚ್ ಡಿಕೆ ಭೇಟಿ: ತಲಾ 5 ಲಕ್ಷ ಧನ ಸಹಾಯಕೊಪ್ಪಳ ರಸ್ತೆ ಅಪಘಾತ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 5 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಈ ಕುರಿತು ಮಹಿಳಾ…
View More ಕೊಪ್ಪಳ ರಸ್ತೆ ಅಪಘಾತ: ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆಬೆಳೆಹಾನಿ: ನೀರಾವರಿಗೆ 25 ಸಾವಿರ, ಮಳೆಯಾಶ್ರಿತ 13600 ರೂ., ಬಹುವಾರ್ಷಿಕ ಬೆಳೆಗೆ 28 ಸಾವಿರ ರೂ
ದಾವಣಗೆರೆ: 2022 -23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು, ಮಳೆಯಾಶ್ರಿತ ಬೆಳೆಹಾನಿಗೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 6,…
View More ಬೆಳೆಹಾನಿ: ನೀರಾವರಿಗೆ 25 ಸಾವಿರ, ಮಳೆಯಾಶ್ರಿತ 13600 ರೂ., ಬಹುವಾರ್ಷಿಕ ಬೆಳೆಗೆ 28 ಸಾವಿರ ರೂBIG NEWS: ಸಿದ್ದರಾಮಯ್ಯ ಕಾರಿನ ಮೇಲೆ 2 ಲಕ್ಷ ಎಸೆದ ಮಹಿಳೆ!; ಕಾರಣವೇನು ಗೊತ್ತೇ ..?
ಬಾದಾಮಿ ತಾಲೂಕಿನ ಕೆರೂರು ಘರ್ಷಣೆ ವೇಳೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹಣವನ್ನು ಅವರ ಕುಟುಂಬಸ್ಥರು ಅವರ ವಾಹನದ ಮೇಲೆ ಎಸೆದ ಘಟನೆ ನಡೆದಿದೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ನಾಲ್ವರಿಗೆ…
View More BIG NEWS: ಸಿದ್ದರಾಮಯ್ಯ ಕಾರಿನ ಮೇಲೆ 2 ಲಕ್ಷ ಎಸೆದ ಮಹಿಳೆ!; ಕಾರಣವೇನು ಗೊತ್ತೇ ..?LAW POINT: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಪರಿಹಾರ!
ನಾವು ದಿನನಿತ್ಯದ ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುತ್ತೇವೆ. ಅದೇ ರೀತಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಎಂಬ ಸುದ್ದಿಗಳನ್ನು ಓದಿಯೇ ಇರುತ್ತೇವೆ. ಆದರೆ ಸಿಲಿಂಡರ್ ಈ ರೀತಿ ಸ್ಫೋಟಗೊಂಡರೆ, ನಿಮಗೆ ಸಿಲಿಂಡರ್ ಕಂಪನಿಯಿಂದ…
View More LAW POINT: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಪರಿಹಾರ!ಮಹತ್ವದ ನಿರ್ಧಾರ: ಮಳೆಹಾನಿಗೆ ಸರ್ಕಾರ ಕೊಡಲಿದೆ ₹5 ಲಕ್ಷ ಪರಿಹಾರ
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜೀವಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿಗೆ ಒಳಗಾದವರಿಗೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು, ಮಳೆಯಿಂದ ಸಂತ್ರಸ್ತರಾದವರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಿ…
View More ಮಹತ್ವದ ನಿರ್ಧಾರ: ಮಳೆಹಾನಿಗೆ ಸರ್ಕಾರ ಕೊಡಲಿದೆ ₹5 ಲಕ್ಷ ಪರಿಹಾರ