ನವದೆಹಲಿ: ಪೂರ್ವ ಲಡಾಖ್ನಲ್ಲಿ ಪರಸ್ಪರ ಶಾಂತಿ ಮಾತುಕತೆ ಮೂಲಕ ಸೇನಾ ಹಿಂಪಡೆತ ನಡೆದ ಬೆನ್ನಲ್ಲೇ, ಉಭಯ ದೇಶಗಳ ನಡುವಿನ 5 ಗಡಿ ಪ್ರದೇಶಗಳಲ್ಲಿ ಗುರುವಾರ ಭಾರತ ಮತ್ತು ಚೀನಾ ಯೋಧರು ಪರಸ್ಪರ ಸಿಹಿ ಹಂಚಿ…
View More ಭಾರತ-ಚೀನಾ ಗಡಿಯಲ್ಲಿ ದೀಪಾವಳಿ: 4 ವರ್ಷಗಳ ಬಳಿಕ ಯೋಧರಿಂದ ಹಬ್ಬದ ಸಂಭ್ರಮಚೀನಾ
ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ
ಲಡಾಖ್: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್ನ ಡೆಮ್ಚೋಖ್ ಹಾಗೂ ಡೆಸ್ಪಾಂಗ್ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇತ್ತೀಚೆಗೆ…
View More ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣಇಲ್ಲಿ ನಾಯಿ ಬುರುಡೆಯನ್ನ ಚಪ್ಪರಿಸಿ ತಿಂತಾರೆ ಗರ್ಭಿಣಿಯರು; ನಾಯಿಯ ತಲೆ ತಿಂದ್ರೆ ಏನಾಗುತ್ತೆ ಗೊತ್ತಾ?
pregnant women eat dog skulls: ಭಾರತದಂತೆ ಚೀನಾದಲ್ಲಿಯೂ ಗರ್ಭಿಣಿಯರನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ. ಅದರಂತೆ ಮಹಿಳೆಯರಿಗೆ ಮಕ್ಕಳು ಸುಂದರವಾಗಿ ಹುಟ್ಟುವುದಕ್ಕಾಗಿ ಚೀನಾದಲ್ಲಿ ನಾಯಿಯ ತಲೆ ತಿನ್ನಬೇಕಂತೆ. ಈ ವಿಚಿತ್ರ ನಂಬಿಕೆ ಇರುವುದು ನೆರೆಯ…
View More ಇಲ್ಲಿ ನಾಯಿ ಬುರುಡೆಯನ್ನ ಚಪ್ಪರಿಸಿ ತಿಂತಾರೆ ಗರ್ಭಿಣಿಯರು; ನಾಯಿಯ ತಲೆ ತಿಂದ್ರೆ ಏನಾಗುತ್ತೆ ಗೊತ್ತಾ?ಚೀನಾದಲ್ಲಿ ನಿಂಬೆಗೆ ಭಾರಿ ಬೇಡಿಕೆ; ಜೀವ ಉಳಿಸಿಕೊಳ್ಳಲು ನಿಂಬೆಹಣ್ಣಿನ ಮೊರೆಹೋದ ಜನರು!
ಕೋವಿಡ್ ಪಿಡುಗು ವ್ಯಾಪಕವಾಗಿ ಆವರಿಸಿಕೊಂಡಿರುವ ಚೀನಾದಲ್ಲಿ ನಿಂಬೆ ಹಣ್ಣುಗಳಿಗೆ ಏಕಾಏಕಿ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಇನ್ನು ನಿಂಬೆಹಣ್ಣಿನ ಬಳಕೆ ಹೆಚ್ಚಿಸಿಕೊಳ್ಳುವ ಮೂಲಕ ಕೋವಿಡ್ ನಿಂದ ಪಾರಾಗಲು ಹಾಗೂ ಜೀವ ಉಳಿಸಿಕೊಳ್ಳಲು ಚೀನಿಯರು ಮುಂದಾಗಿದ್ದಾರೆ. ಹೌದು,…
View More ಚೀನಾದಲ್ಲಿ ನಿಂಬೆಗೆ ಭಾರಿ ಬೇಡಿಕೆ; ಜೀವ ಉಳಿಸಿಕೊಳ್ಳಲು ನಿಂಬೆಹಣ್ಣಿನ ಮೊರೆಹೋದ ಜನರು!BIG NEWS: 133 ಪ್ರಯಾಣಿಕರಿದ್ದ ವಿಮಾನ ಪತನ
133 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನವಾಗಿದ್ದು, ಪರ್ವತಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ದಟ್ಟವಾದ ಹೊಗೆ ಹೊರಹೊಮ್ಮುತ್ತಿದೆ ಎನ್ನಲಾಗಿದೆ. ಕುನ್ಮಿಂಗ್ನಿಂದ ಗುವಾಂಗ್ಝೌಗೆ ಹೊರಟಿದ್ದ ವಿಮಾನವು ಗುವಾಂಗ್ಕ್ಸಿ ಬಳಿ…
View More BIG NEWS: 133 ಪ್ರಯಾಣಿಕರಿದ್ದ ವಿಮಾನ ಪತನBREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢ
ಇಸ್ಲಾಮಾಬಾದ್: ಚೀನಾದ ಕರೋನ ಲಸಿಕೆ ಪಡೆದ ಮರುದಿನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಷ್ಟ್ರೀಯ ಆರೋಗ್ಯ ಸೇವೆಗಳ…
View More BREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢ
