ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಕ್ತರ್ ಟೀಂ ಇಂಡಿಯಾ ವೇಗಿ ಶಮಿ ಬೆಂಬಲಕ್ಕೆ ನಿಂತಿದ್ದಾರೆ.
ರಂಜಾನ್ ಮಾಸದಲ್ಲಿ ಪಂದ್ಯದ ವೇಳೆ ಜ್ಯೂಸ್ ಕುಡಿದು ವಿವಾದಕ್ಕೀಡಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
‘ಶಮೀ.. ಸುಡು ಬಿಸಿಲಿನಲ್ಲಿ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ ನೀರು ಕುಡಿದರೆ ಪಾಪ ಎಂಬ ಧರ್ಮಾಂಧರ ಮಾತು ಕೇಳಬೇಡಿ.
ಇದು ಅವರ ವ್ಯವಹಾರವಲ್ಲ. ನೀವು ನಮ್ಮ ಹೆಮ್ಮೆಯ ಟೀಂ ಇಂಡಿಯಾದ ಭಾಗವಾಗಿದ್ದೀರಿ. ಫೈನಲ್‌ನಲ್ಲಿ ನಿಮಗೆ ಮತ್ತು ತಂಡಕ್ಕೆ ನನ್ನ ಶುಭಾಶಯಗಳು’ ಎಂದು ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.