Low BP: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?

Vijayaprabha

Low BP: ಸ್ಯಾಂಡಲ್ ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಡಿಮೆ ರಕ್ತದೊತ್ತಡವು 90/60 mm Hg ಗಿಂತ ಕಡಿಮೆ ಇರುವುದರಿಂದ ಹಠಾತ್‌ ಆಗಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Low BP

ಇದನ್ನು ಓದಿ: ಶೀಘ್ರದಲ್ಲೇ Ration card ಅರ್ಜಿ ಸಲ್ಲಿಕೆ ಆರಂಭ; ಹೊಸ ರೇಷನ್‌ ಕಾರ್ಡ್‌ ಪಡೆಯಲು ನೀವು ಅರ್ಹರಾ ಚೆಕ್‌ ಮಾಡಿ!

Low BP: ಲೋ ಬಿಪಿ ಲಕ್ಷಣಗಳೇನು?-Low BP symptoms

  • ತಲೆ ತಿರುಗುವಿಕೆ,
  • ತಲೆ ಸುತ್ತು ಬರುವುದು,
  • ಮಂದ ದೃಷ್ಟಿ,
  • ಸಾಮಾನ್ಯವಾಗಿ ದುರ್ಬಲ ಭಾವನೆ,
  • ಗೊಂದಲದಿಂದ ಇರುವುದು,
  • ಮೂರ್ಛೆ ಹೋಗುವಿಕೆ ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
  • ಲೋ ಬಿಪಿ ಇರುವವರು ತಿಂಗಳಿಗೊಮ್ಮೆ ಡಾಕ್ಟರ್‌ ಸಂಪರ್ಕಿಸಿ.

Low BP: BP ಲೋ ಆದಾಗ ತಕ್ಷಣ ಏನು ಮಾಡಬೇಕು? -What should be done immediately when BP is low?

  • ಲೋ ಬಿಪಿ ಇರುವವರು ಸಾಕಷ್ಟು ನೀರನ್ನು ಕುಡಿಯಬೇಕು
  • ಉಪ್ಪು ಇರುವಂತಹ ಆಹಾರ ಸೇವಿಸಬೇಕು/ ಉಪ್ಪನ್ನು ತಿನ್ನಬೇಕು
  • ವಿಟಮಿನ್ B12, B9 ಅಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು
  • ಊಟ ಮಾಡುವ ಪ್ರಮಾಣವನ್ನು ಕಡಿಮೆಗೊಳಿಸಬೇಕು
  • ಮಧುಮೇಹಿಯಾಗಿಲ್ಲದಿದ್ದರೆ ಸಕ್ಕರೆ ಕೂಡ ಸೇವನೆ ಮಾಡಬಹುದು
  • ಎಲೆಕ್ಟ್ರೋಲೈಟ್ ಇರುವ ಪಾನೀಯ ಸೇವಿಸಿ
  • ಕಡಿಮೆ ರಕ್ತದೊತ್ತಡ ಹೆಚ್ಚಿಸಲು ಕಾಫಿ ಸಹಾಯ ಮಾಡುತ್ತದೆ
  • ರಕ್ತದೊತ್ತಡ ಕುಸಿತದ ಯಾವುದೇ ಸಮಸ್ಯೆಗಳು ಕಂಡುಬಂದರೆ ಕೂಡಲೇ ವೈದ್ಯರಿಗೆ ತೋರಿಸಿ

ಇದನ್ನು ಓದಿ: ಇಂದಿನಿಂದ ವಿವಿಧೆಡೆ ಮಳೆ; ಹವಾಮಾನ ವರದಿ ಹೀಗಿದೆ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version