ಹೊಸಪೇಟೆ: ಶವಸಂಸ್ಕಾರಕ್ಕೂ ಜಿಎಸ್‌ಟಿ ವಿಧಿಸಿದ ಬಿಜೆಪಿ: ಶಾಸಕ ಎಂ.ಬಿ.ಪಾಟೀಲ ಕಿಡಿ

ಹೊಸಪೇಟೆ: ʻಅನ್ನ, ಮೊಸರು, ಮಂಡಕ್ಕಿ ಮೇಲೆಯೂ ಬಿಜೆಪಿ ಸರ್ಕಾರ ಜಿಎಸ್‌ಟಿ ವಿಧಿಸಿರುವುದರಿಂದ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇದರಿಂದ ಬದುಕಲೂ ಆಗುತ್ತಿಲ್ಲ, ಸಾಯಲೂ ಆಗುತ್ತಿಲ್ಲ. ಶವಾಗಾರದಲ್ಲಿ ಶವಸಂಸ್ಕಾರಕ್ಕೂ ಜಿಎಸ್‌ಟಿ ವಿಧಿಸಿರುವುದು ದುರದೃಷ್ಟಕರ ಎಂದು ಶಾಸಕ ಎಂ.ಬಿ.…

MB Patil

ಹೊಸಪೇಟೆ: ʻಅನ್ನ, ಮೊಸರು, ಮಂಡಕ್ಕಿ ಮೇಲೆಯೂ ಬಿಜೆಪಿ ಸರ್ಕಾರ ಜಿಎಸ್‌ಟಿ ವಿಧಿಸಿರುವುದರಿಂದ ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇದರಿಂದ ಬದುಕಲೂ ಆಗುತ್ತಿಲ್ಲ, ಸಾಯಲೂ ಆಗುತ್ತಿಲ್ಲ. ಶವಾಗಾರದಲ್ಲಿ ಶವಸಂಸ್ಕಾರಕ್ಕೂ ಜಿಎಸ್‌ಟಿ ವಿಧಿಸಿರುವುದು ದುರದೃಷ್ಟಕರ ಎಂದು ಶಾಸಕ ಎಂ.ಬಿ. ಪಾಟೀಲ ಟೀಕಿಸಿದ್ದಾರೆ.

ಹೌದು, ಹೊಸಪೇಟೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶಾಸಕ ಎಂ.ಬಿ. ಪಾಟೀಲ ಅವರು ʻಪ್ರತಿ ವಸ್ತುವಿನ ಬೆಲೆ ದುಬಾರಿಯಾಗಿದ್ದು, ಜಿಎಸ್‌ಟಿಯಿಂದ ಬದುಕೇ ದುಸ್ಥರವಾಗಿದೆ ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.