ವಿಜಯನಗರ : ಉತ್ತಮ ಬೆಲೆಗೆ ಮಾರಾಟವಾದ ಹತ್ತಿ; ಇಂದಿನ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದೆ

ವಿಜಯನಗರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹತ್ತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಮೆಕ್ಕೆಜೋಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಹೌದು, ಹತ್ತಿ ಕನಿಷ್ಠ 2100 ಗರಿಷ್ಟ 7283 ರೂ ಗೆ ಮಾರಾಟ ಮಾಡಿದರೆ…

Cotton

ವಿಜಯನಗರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹತ್ತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಮೆಕ್ಕೆಜೋಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಹೌದು, ಹತ್ತಿ ಕನಿಷ್ಠ 2100 ಗರಿಷ್ಟ 7283 ರೂ ಗೆ ಮಾರಾಟ ಮಾಡಿದರೆ ಮೆಕ್ಕೆಜೊಳ ಕನಿಷ್ಠ 2025, ಗರಿಷ್ಟ 2189 ರೂಗೆ ಮಾರಾಟ ಮಾಡಲಾಗಿದೆ.

ಇನ್ನುಳಿದಂತೆ ಇಂದಿನ ಎಪಿಎಂಸಿ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದ್ದು, ರಾಗಿಯನ್ನು ಕನಿಷ್ಠ 2256 ಮತ್ತು ಗರಿಷ್ಟ 2309 ರೂಗೆ ಹಾಗು ಅಲಸಂದೆಯನ್ನು ಕನಿಷ್ಠ 4619 ಗರಿಷ್ಟ 7112 ರೂಗೆ ಮಾರಾಟ ಮಾಡಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.