ಆಷಾಢ ಮಾಸದಲ್ಲಿ ವಿವಾಹಿತರು ದೂರವಿರೋದೇಕೆ ಗೊತ್ತೇ…?

ಆಷಾಢ ಮಾಸದಲ್ಲಿ ನವ ವಿವಾಹಿತರು ದೂರ ದೂರ ಇರುತ್ತಾರೆ. ಕಾರಣ ಆಷಾಢ ಮಾಸದಲ್ಲಿ ತಾಯಿ ಗರ್ಭ ಧರಿಸಿದರೆ ಮಗು ಬೇಸಿಗೆಕಾಲದಲ್ಲಿ ಹುಟ್ಟುತ್ತದೆ. ಈ ವೇಳೆ ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ…

ಆಷಾಢ ಮಾಸದಲ್ಲಿ ನವ ವಿವಾಹಿತರು ದೂರ ದೂರ ಇರುತ್ತಾರೆ. ಕಾರಣ ಆಷಾಢ ಮಾಸದಲ್ಲಿ ತಾಯಿ ಗರ್ಭ ಧರಿಸಿದರೆ ಮಗು ಬೇಸಿಗೆಕಾಲದಲ್ಲಿ ಹುಟ್ಟುತ್ತದೆ. ಈ ವೇಳೆ ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು ಬಾಧಿಸುತ್ತವೆ ಎನ್ನಲಾಗಿದೆ.

ಇನ್ನು, ಆಷಾಢ ಮಾಸದಲ್ಲಿ ಗಾಳಿ ಹೆಚ್ಚು ಜೋರಾಗಿ ಬೀಸುತ್ತಿರುತ್ತದೆ. ಈ ಹಿನ್ನೆಲೆ, ಆ ವೇಳೆ ಬೆಳೆ ಕಟಾವು ಇರಲ್ಲ. ಪರಿಣಾಮ ಹಣದ ಕೊರತೆ ಇರುತ್ತದೆ. ಈ ವೇಳೆ ದೇವಾಲಯದ ಉತ್ಸವ, ಪ್ರಾರ್ಥನೆಗಳು ಅಧಿಕ. ಈ ಹಿನ್ನೆಲೆ ಮದುವೆಗಳಿಗೆ ಹಾಜರಾಗಲು ಅರ್ಚಕರಿಗೆ ಕಡಿಮೆ ಸಮಯ ಎಂಬುದು ಒಂದು ಕಾರಣ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.