ಹನುಮಂತನಿಗೆ ಗದೆ ನೀಡಿದ್ದು ಯಾರು, ಅದರ ಹೆಸರೇನು?

Hanuman : ಶ್ರೀರಾಮನ ಪರಮಭಕ್ತ ಹನುಮ೦ತನು ಬಹುತೇಕ ಹಿಂದೂಗಳು ಆರಾಧಿಸುವ ದೇವರಾಗಿದ್ದಾನೆ. ಗದಾಧಾರಿ ಹನುಮಂತನ ವಿಗ್ರಹ, ಫೋಟೋಗಳಲ್ಲಿ ಗದೆ ಹಿಡಿದಿರುವುದನ್ನು ನಾವು ನೋಡಬಹುದು. ಈ ಗದೆಯನ್ನು ನೀಡಿದ್ದು ಯಾರು ಎ೦ಬ ಬಗ್ಗೆ ಸಾಕಷ್ಟು ಕುತೂಹಲವಿರುತ್ತದೆ.…

Hanuman mace

Hanuman : ಶ್ರೀರಾಮನ ಪರಮಭಕ್ತ ಹನುಮ೦ತನು ಬಹುತೇಕ ಹಿಂದೂಗಳು ಆರಾಧಿಸುವ ದೇವರಾಗಿದ್ದಾನೆ. ಗದಾಧಾರಿ ಹನುಮಂತನ ವಿಗ್ರಹ, ಫೋಟೋಗಳಲ್ಲಿ ಗದೆ ಹಿಡಿದಿರುವುದನ್ನು ನಾವು ನೋಡಬಹುದು. ಈ ಗದೆಯನ್ನು ನೀಡಿದ್ದು ಯಾರು ಎ೦ಬ ಬಗ್ಗೆ ಸಾಕಷ್ಟು ಕುತೂಹಲವಿರುತ್ತದೆ.

ಕೌಮೋದಕಿ

ಧಾರ್ಮಿಕ ಗ್ರಂಥಗಳ ಪ್ರಕಾರ ಹನುಮಂತನ ಗದೆಯ ಹೆಸರು ಕೌಮೋದಕಿ. ಈ ಗದೆಯು ಮನಸ್ಸನ್ನು ನಿಯಂತ್ರಿಸುತ್ತದೆ. ಈ ಗದೆಯಿಂದ ಹನುಮಂತನು ಅನೇಕ ರಾಕ್ಷಸರನ್ನು ಕೊಂದಿದ್ದಾನೆ.

ಕುಬೇರ ನೀಡಿದ ಗದೆ

ಈ ಗದೆಯನ್ನು ಸಂಪತ್ತಿನ ಅಧಿದೇವತೆಯಾದ ಕುಬೇರನು ಬಾಲ ಹನುಮಂತನಿಗೆ ನೀಡುತ್ತಾನೆ. ಈ ಗದೆಯಿಂದ ನೀನು ಎಲ್ಲಾ ಯುದ್ಧದಲ್ಲೂ ಜಯಗಳಿಸುವ ಎ೦ದು ಕುಬೇರನು ಹನುಮಂತನಿಗೆ ಆಶೀರ್ವದಿಸುತ್ತಾನೆ.

Vijayaprabha Mobile App free

ವಾಮಹಸ್ತಾಗದಯುಕ್ತಂ

ಹನುಮಂತನು ಕೌಮೋದಕಿ ಗದೆ ಹಿಡಿದಿರುವುದಕ್ಕೆ ಅವನನ್ನು ವಾಮಹಸ್ತಾಗದಯುಕ್ತಂ ಎಂದು ಕರೆಯಲಾಗುತ್ತದೆ. ವಾಯುಪುತ್ರನ ಈ ಗದೆಯು ಅತ್ಯಂತ ದೊಡ್ಡದಾಗಿದ್ದು, ಬಹಳ ಶಕ್ತಿಯುತವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.