ಹಿಜಾಬ್‌ ವಿವಾದ: ಮುಂದೇನು? ಹಿಜಾಬ್‌ Flash Back ಬಗ್ಗೆ ತಿಳಿದುಕೊಳ್ಳಿ

★ ಹಿಜಾಬ್‌ ವಿಚಾರದಲ್ಲಿ ನ್ಯಾ.ಮೂ. ಸುಧಾಂಶು ಧುಲಿಯಾ & ಹೇಮಂತ್‌ ಗುಪ್ತಾರಿಂದ ವಿಭಿನ್ನ ತೀರ್ಪು ★ ಸಿಜೆಐನಿಂದ ತ್ರಿಸದಸ್ಯ ಅಥವಾ 5 ಸದಸ್ಯರ ಪೀಠ ರಚನೆಯಾಗಬಹುದು ★ ಸಂವಿಧಾನಿಕ ಪೀಠಕ್ಕೆ ಕೇಸ್‌ ವರ್ಗಾವಣೆ ಸಾಧ್ಯತೆ…

Hijab vijayaprabha news

★ ಹಿಜಾಬ್‌ ವಿಚಾರದಲ್ಲಿ ನ್ಯಾ.ಮೂ. ಸುಧಾಂಶು ಧುಲಿಯಾ & ಹೇಮಂತ್‌ ಗುಪ್ತಾರಿಂದ ವಿಭಿನ್ನ ತೀರ್ಪು

★ ಸಿಜೆಐನಿಂದ ತ್ರಿಸದಸ್ಯ ಅಥವಾ 5 ಸದಸ್ಯರ ಪೀಠ ರಚನೆಯಾಗಬಹುದು

★ ಸಂವಿಧಾನಿಕ ಪೀಠಕ್ಕೆ ಕೇಸ್‌ ವರ್ಗಾವಣೆ ಸಾಧ್ಯತೆ

Vijayaprabha Mobile App free

★ ದ್ವಿಸದಸ್ಯ ಪೀಠದ ವಿಭಿನ್ನ ತೀರ್ಪಿನ ಹಿನ್ನಲೆಯಲ್ಲಿ ಹೈಕೋರ್ಟ್‌ ತೀರ್ಪು ಯಥಾಸ್ಥಿತಿ

★ ಅಂತಿಮ ತೀರ್ಪು ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುವ ನಿರೀಕ್ಷೆ

ಹಿಜಾಬ್‌ Flash Back:

★ ಜ.1: ಹಿಜಾಬ್‌ಗೆ ಅವಕಾಶ ನೀಡುತ್ತಿಲ್ಲ, 6 ವಿದ್ಯಾರ್ಥಿನಿಯರ ಆರೋಪ

★ ಜ.2: ಹಿಜಾಬ್‌ VS ಕೇಸರಿ ಶಾಲು ಪ್ರತಿಭಟನೆ

★ ಜ.31: ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ

★ ಫೆ.05: ಹಿಜಾಬ್‌ಗೆ ಅವಕಾಶ ನೀಡದ ಸರ್ಕಾರ

★ ಫೆ.08: ಹೈಕೋರ್ಟ್‌ನಲ್ಲಿ ವಿಚಾರಣೆ, ಧಾರ್ಮಿಕ ವಸ್ತ್ರಕ್ಕೆ ನಿರ್ಬಂಧ

★ ಮಾರ್ಚ್‌: ಸುಪ್ರೀಂಗೆ ಅರ್ಜಿ, ಯಥಾಸ್ಥಿತಿ ಕಾಪಾಡಲು ಸೂಚನೆ

★ ನ್ಯಾ.ಮೂ. ಸುಧಾಂಶು ಧುಲಿಯಾ & ಹೇಮಂತ್‌ ಗುಪ್ತಾ ವಿಚಾರಣೆ

★ ಅ.13: ದ್ವಿಸದಸ್ಯ ಪೀಠದಿಂದ ವಿಭಿನ್ನ ತೀರ್ಪು, CJI ಪೀಠಕ್ಕೆ ವರ್ಗಾವಣೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.