ಮೂಲ ದಾಖಲೆಗಳು ಇಲ್ಲದಿದ್ದರೆ ಬಹಳ ಕಷ್ಟ. ಯಾವುದೇ ಆಸ್ತಿ 100 ರೂಗಿಂತ ಹೆಚ್ಚಿನ ಬೆಲೆ ಬಾಳುವುದಾದರೆ, ಅದನ್ನು ನೋಂದಾಯಿತ ಪತ್ರದ ಮೂಲಕವೇ ಕ್ರಯಕ್ಕೆ ತೆಗೆದುಕೊಳ್ಳಬೇಕು.
ಆ ಆಸ್ತಿಯ ಮೂಲ ಮಾಲೀಕರ ವಾರಸುದಾರರು ಇದ್ದರೆ, ಅವರನ್ನು ಪತ್ತೆಹಚ್ಚಿ ಅವರಿಂದ ಕ್ರಯ ಪತ್ರ ಮಾಡಿಸಬಹುದು. ರಿಜಿಸ್ಟರ್ ಆಗದಿದ್ದರೂ ಬರಹದ ಪತ್ರವಾದರೂ ಇದ್ದರೆ ಒಳಿತು. ಕಾನೂನಿನ ಹೋರಾಟದಲ್ಲಿ ಗೆಲ್ಲಲು ಕಷ್ಟವಿದೆ. ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ದಾವೆ ಹಾಕಬೇಡಿ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.