ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್-1950. ಇದು ಭವಿಷ್ಯದ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ವ್ಯಕ್ತಿಯ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಇದು ಹಿಂದಿನ ಅಪರಾಧಗಳಿಗೆ ಶಿಕ್ಷೆಯಲ್ಲ. ಭವಿಷ್ಯದ ಅಪರಾಧ ನಿಯಂತ್ರಿಸುವುದು ಇದರ ಉದ್ದೇಶ.
ಈ ಕಾಯಿದೆಯನ್ನು ವಿಚಾರಣೆ ಅಥವಾ ನ್ಯಾಯಾಲಯದ ಅನುಮೋದನೆಯ ಅಗತ್ಯವಿಲ್ಲದೆ ಅನ್ವಯಿಸಬಹುದು. ಒಮ್ಮೆ ಬಂಧಿಸಿದರೆ ಮೂರು ತಿಂಗಳು ಜೈಲು ಶಿಕ್ಷೆ ಅಥವಾ ಹೈಕೋರ್ಟ್ ಸಮಿತಿ ಸಲಹೆಯ ಮೇರೆಗೆ ಗರಿಷ್ಠ ಒಂದು ವರ್ಷದವರೆಗೆ ವಿಸ್ತರಿಸಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.