ಇಂದು ವೇಳೆ ಈ ಹಿಂದೆ ವಿಲ್ ಮಾಡಿದ್ದರೆ, ಅದನ್ನು ರದ್ದು ಮಾಡಿ ಹೊಸದಾಗಿ ವಿಲ್ ಮಾಡಿಸಿ, ನೋಂದಾಯಿಸುವುದು ಒಳ್ಳೆಯದು. ಹಳೆಯ ವಿಲ್ ರದ್ದು ಮಾಡಿರುವುದಾಗಿ ಖಚಿತವಾಗಿ ತಿಳಿಸಿ.
ಯಾವುದೇ ವ್ಯಕ್ತಿ ಹಿಂದೆ ಮಾಡಿದ್ದ ವಿಲ್‌ನಲ್ಲಿ ಹಲವಾರು ಮಾರ್ಪಾಡುಗಳನ್ನು ತರುವ ಸಂದರ್ಭದಲ್ಲಿ ಕೋಡಿಸಿಲ್ ಮಾಡುವುದಕ್ಕಿಂತ ಹೊಸ ವಿಲ್ ಬರೆಸುವುದೇ ಉತ್ತಮ. ಏನೇ ಆದರೂ, ನಿಮ್ಮ ಅಂತಿಮವಾದ ವಿಲ್ ಮಾತ್ರ ಊರ್ಜಿತವಾಗುತ್ತದೆ. ಹಳೆಯ ವಿಲ್ ಬಗ್ಗೆ ಚಿಂತಿಸಬೇಕಾಗಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.