LAW POINT: ಪತಿಗೆ ಬೇರೆ ಸಂಬಂಧವಿದ್ದರೆ ಪತ್ನಿಗಿರುವ ಆಯ್ಕೆಗಳೇನು?

*ತನಗೆ & ಮಕ್ಕಳಿಗೆ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಬಹುದು. *ಪತಿ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನೂ ಕೇಳಬಹುದು. ಪತಿಯ ಆದಾಯದ ಮೇಲೆ ಅಟ್ಯಾಚ್ಮೆಂಟ್ ಕೇಳಬಹುದು.…

Law vijayaprabha news

*ತನಗೆ & ಮಕ್ಕಳಿಗೆ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಬಹುದು.

*ಪತಿ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನೂ ಕೇಳಬಹುದು. ಪತಿಯ ಆದಾಯದ ಮೇಲೆ ಅಟ್ಯಾಚ್ಮೆಂಟ್ ಕೇಳಬಹುದು.

*ಪತಿಯಿಂದ ಕ್ರೂರತೆ ಆಗುತ್ತಿದ್ದರೆ ಐಪಿಸಿ ಅಡಿಯಲ್ಲಿ ಪೊಲೀಸರಿಗೆ ಫಿರ್ಯಾದನ್ನೂ ಕೊಡಬಹುದು.

Vijayaprabha Mobile App free

*ಪತಿ ಮನೆಯಿಂದ ಹೊರಹಾಕದಂತೆ ನ್ಯಾಯಾಲಯದಿಂದ ರಕ್ಷಣೆಯ ಆದೇಶವನ್ನೂ ಪಡೆಯಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.