Cold wave | ರಾಜ್ಯದಲ್ಲಿ ಹವಾಮಾನ ಬದಲಾವಣೆ; ಶೀತಗಾಳಿ.. RED ALERT ಘೋಷಣೆ

Cold wave | ಹವಾಮಾನ ಇಲಾಖೆಯು ಕೆಲವು ರಾಜ್ಯಗಳಲ್ಲಿ ಶೀತಗಾಳಿ ಎಚ್ಚರಿಕೆಯನ್ನು ನೀಡಿದ್ದು, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಿಗೆ ಇಲಾಖೆಯು ಶೀತಗಾಳಿ ರೆಡ್ ಅಲರ್ಟ್ ಅನ್ನು ನೀಡಿದೆ. ಹೌದು, ಮುಂದಿನ ಕೆಲವು ದಿನಗಳವರೆಗೆ ಛತ್ತೀಸ್‌ಗಢ &…

Cold wave

Cold wave | ಹವಾಮಾನ ಇಲಾಖೆಯು ಕೆಲವು ರಾಜ್ಯಗಳಲ್ಲಿ ಶೀತಗಾಳಿ ಎಚ್ಚರಿಕೆಯನ್ನು ನೀಡಿದ್ದು, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಿಗೆ ಇಲಾಖೆಯು ಶೀತಗಾಳಿ ರೆಡ್ ಅಲರ್ಟ್ ಅನ್ನು ನೀಡಿದೆ.

ಹೌದು, ಮುಂದಿನ ಕೆಲವು ದಿನಗಳವರೆಗೆ ಛತ್ತೀಸ್‌ಗಢ & ಜಾರ್ಖಂಡ್‌ನಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಹರಿಯಾಣ ಮತ್ತು ಮಧ್ಯ ಮಹಾರಾಷ್ಟ್ರದ ಬಯಲು ಪ್ರದೇಶಗಳಲ್ಲಿ ರಾತ್ರಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು. ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿ ಚಳಿಗಾಲ ಶುರುವಾಗಿದೆ. ಕೆಲವು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ರಾಜ್ಯದಲ್ಲಿ ಹವಾಮಾನ ಬದಲಾವಣೆ..

Cold wave

Vijayaprabha Mobile App free

ಸಾಮಾನ್ಯವಾಗಿ ನವೆಂಬರ್‌ ಮೊದಲ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗುತ್ತದೆ. ಆದರೆ ಈ ಬಾರಿ ಮಳೆಯೇ ಸುದೀರ್ಘ ಕಾಲ ಮುಂದುವರಿದಿದ್ದು, ವಾಡಿಕೆಗಿಂತ ಚಳಿಗಾಲ ಸ್ಪಲ್ಪ ತಡವಾಗಿ ಶುರುವಾಗಿದೆ.

ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಬೀಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಂಜು, ಚಳಿಯ ಪ್ರಮಾಣ ಇನ್ನೂ ಹೆಚ್ಚಾಗಿದೆ. ಮಧ್ಯ ಕರ್ನಾಟಕ & ಕಲ್ಯಾಣ ಕರ್ನಾಟಕದಲ್ಲಿಯೂ ಚಳಿ ಜಾಸ್ತಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ನಿನ್ನೆ ರಾಜ್ಯದಲ್ಲಿ ಚಳಿಯ ಅನುಭವ

  • ವಿಜಯಪುರ = 12.0c
  • ದಾವಣಗೆರೆ = 13.0c
  • ಚಿಂತಾಮಣಿ = 13.0c
  • ಬೀದರ್ = 13.8c
  • ಚಿತ್ರದುರ್ಗ = 14.6c
  • ಧಾರವಾಡ = 15.0c
  • ಗದಗ = 15.6c
  • ಹಾವೇರಿ = 15.8c
  • ಮಂಡ್ಯ = 16.1c
  • ಬೆಂಗಳೂರು ನಗರ = 16.2c
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.