Train ticket booking : ದೇಶದ ಯಾವುದೇ ಪ್ರದೇಶದಿಂದ ಮುಂಗಡವಾಗಿ ರೈಲ್ವೆ ಟಿಕೆಟ್ (ticket booking) ಕಾಯ್ದಿರಿಸುವ ಹೊಸ ನಿಯಮ ಇಂದಿನಿಂದ ಜಾರಿಗೆ ಬರಲಿದೆ.
ಹೌದು, ರೈಲು ಪ್ರಯಾಣಿಕರು ನವೆಂಬರ್ 1 ರಿಂದ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಬಯಸಿದರೆ, ಟಿಕೆಟ್‌ಗಳಿಗಾಗಿ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು (ARP) ಇಂದಿನಿಂದ (ನ.1) 120 ರಿಂದ 60 ದಿನಗಳಿಗೆ ಇಳಿಸಲಾಗುತ್ತಿದೆ. ಆದರೆ, ಈ ಹೊಸ ನಿಯಮ ವಿದೇಶಿ ಪ್ರವಾಸಿಗರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Kannada Rajyotsava : ಇಂದು ಕನ್ನಡ ರಾಜ್ಯೋತ್ಸವ ಆಚರಣೆ; ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment