Indian Sarais Act-1887ರ ಪ್ರಕಾರ ನೀವು ಯಾವುದೇ ಹೋಟೆಲ್‌ನಲ್ಲಿ (ಪಂಚತಾರಾ ಕೂಡ) ಉಚಿತವಾಗಿ ಶುದ್ಧನೀರು ಕುಡಿಯಬಹುದು ಮತ್ತು ಅಲ್ಲಿನ ಶೌಚಾಲಯಗಳನ್ನು ಬಳಸಬಹುದು.
MRP ಕಾಯ್ದೆ-2014ರ ಪ್ರಕಾರ, ಗ್ರಾಹಕರು ಯಾವುದೇ ವಸ್ತುವನ್ನು ಖರೀದಿಸುವಾಗ MRP ಗಿಂತ ಹೆಚ್ಚು ಪಾವತಿಸಬೇಕಿಲ್ಲ. ಆದರೆ, MRP ಗಿಂತ ಒಂದು ರೂಪಾಯಿಗಿಂತ ಹೆಚ್ಚು ತೆಗೆದುಕೊಂಡರೆ, ಅಂತವರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬಹುದು ಮತ್ತು ಪರಿಹಾರ ಪಡೆಯಬಹುದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.