ರೈತರಿಗೆ ಮಹತ್ವ ಮಾಹಿತಿ: ಇಂದೇ ಕೊನೆ ದಿನ; ಬೇಗನೆ E-KYC ಪ್ರಕ್ರಿಯೆ ಮುಗಿಸಿ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ “ಪ್ರಧಾನ ಮಂತ್ರಿ ಕಿಸಾನ್ ಯೋಜನೆ”ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲಾಗುದ್ದು, ಇತ್ತೀಚೆಗೆ ಸರ್ಕಾರವು ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ನವೀಕರಣವನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಇತ್ತೀಚೆಗೆ…

Farmers vijayaprabha news

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ “ಪ್ರಧಾನ ಮಂತ್ರಿ ಕಿಸಾನ್ ಯೋಜನೆ”ಅಡಿಯಲ್ಲಿ ಪ್ರತಿ ವರ್ಷ ರೈತರಿಗೆ ಆರ್ಥಿಕ ಸಹಾಯವನ್ನು ನೀಡಲಾಗುದ್ದು, ಇತ್ತೀಚೆಗೆ ಸರ್ಕಾರವು ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ನವೀಕರಣವನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯಡಿ ಇತ್ತೀಚೆಗೆ ನೋಂದಾಯಿಸಿದ ರೈತರಿಗೆ ಎಚ್ಚರಿಕೆಯನ್ನು ನೀಡಿದ್ದು, ನಿಮ್ಮ ಹತ್ತಿರದ ಅಕೌಂಟೆಂಟ್ ಅಥವಾ ಕೃಷಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಹೋಗಿ ನಿಮ್ಮ ಪಿಎಂ ಕಿಸಾನ್ ಖಾತೆಯಲ್ಲಿ ಮಾಡಿದ ತಪ್ಪನ್ನು ಸರಿಪಡಿಸಿ ಎಂದು ತಿಳಿಸಲಾಗಿದೆ.

ಇಂದೇ E-KYC ಪ್ರಕ್ರಿಯೆ ಮುಗಿಸಿ:

Vijayaprabha Mobile App free

ಇನ್ನು,  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ರೈತ ಯೋಜನೆಯ ಫಲಾನುಭವ ಪಡೆಯಲು, ರೈತರು E-KYC ಅನ್ನು ಇಂದು ಅಂದರೆ ಜುಲೈ 31ರೊಳಗೆ ಲಗತ್ತಿಸಬೇಕಿದೆ. ಒಂದು ವೇಳೆ, E-KYC ಪ್ರಕ್ರಿಯೆ ಮುಗಿಸದೆ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.

ಇಂದು ಕೊನೆ ದಿನವಾದ ಕಾರಣ, ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು E-KYC ಪ್ರಕ್ರಿಯೆ ಪೂರ್ಣಗೊಳಿಸಿ. ಪ್ರತಿ ವರ್ಷ 6,000ರೂ. ಮೂರು ಕಂತುಗಳಲ್ಲಿ ಪಡೆಯಿರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.