ಅಲ್ಪ ಏರಿಕೆ ಕಂಡ ಚಿನ್ನದ ಬೆಲೆ; ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟು..?

Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದು, ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹ 1 ಏರಿಕೆ ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 100ರೂ. ಇಳಿಕೆಯಾಗಿದೆ. ಹೌದು,…

Gold Silver price

Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದು, ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ ₹ 1 ಏರಿಕೆ ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 100ರೂ. ಇಳಿಕೆಯಾಗಿದೆ.

ಹೌದು, ಬೆಂಗಳೂರಿನಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ₹ 72,400 ಇದ್ದದ್ದು ₹ 72,410ಕ್ಕೆ ಹೆಚ್ಚಾಗಿದೆ. ಹಾಗೆಯೇ 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ ₹ 78,990 ಆಗಿದ್ದು, 10 ಗ್ರಾಂಗೆ ₹10 ಏರಿಕೆ ಆಗಿದೆ. ಇನ್ನು, ಬೆಳ್ಳಿ ಬೆಲೆಯೂ ಒಂದು ಕೆಜಿಗೆ ₹100 ಇಳಿಕೆ ಕಂಡಿದ್ದು, ಕಂಡಿದ್ದು ಇಂದು 85,900 ಇದೆ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

ಗ್ರಾಂಇಂದುನಿನ್ನೆಬದಲಾವಣೆ
1₹ 7,241₹ 7,240+ ₹ 1
8₹ 57,928₹ 57,920+ ₹ 8
10₹ 72,410₹ 72,400+ ₹ 10
100₹ 7,24,100₹ 7,24,000+ ₹ 100

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

ಗ್ರಾಂ
ಇಂದು
ನಿನ್ನೆಬದಲಾವಣೆ
1₹ 7,899₹ 7,898+ ₹ 1
8₹ 63,192₹ 63,184+ ₹ 8
10₹ 78,990₹ 78,980+ ₹ 10
100₹ 7,89,900₹ 7,89,800+ ₹ 100

 ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹ 85.90 ಮತ್ತು ಕಿಲೋಗ್ರಾಂಗೆ ₹ 85,900 ಆಗಿದ್ದು, ಒಂದು ಕೆಜಿಗೆ ₹100 ಇಳಿಕೆ ಕಂಡಿದೆ.

Vijayaprabha Mobile App free
ಗ್ರಾಂಇಂದುನಿನ್ನೆಬದಲಾವಣೆ
1₹ 85.90₹ 86– ₹ 0.10
8₹ 687.20₹ 688– ₹ 0.80
10₹ 859₹ 860– ₹ 1
100₹ 8,590₹ 8,600– ₹ 10
1000₹ 85,900₹ 86,000– ₹ 100

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ ಪ್ಲಾಟಿನಂ ಬೆಲೆ (INR)

ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 2,700 ಮತ್ತು 10 ಗ್ರಾಂಗೆ ₹ 27,000 ಆಗಿದೆ.

ಗ್ರಾಂ
ಇಂದುನಿನ್ನೆ
ಬದಲಾವಣೆ
1₹ 2,700₹ 2,683+ ₹ 17
8₹ 21,600₹ 21,464+ ₹ 136
10₹ 27,000₹ 26,830+ ₹ 170
100₹ 2,70,000₹ 2,68,300+ ₹ 1,700

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.