GOOD NEWS: ಬರೋಬ್ಬರಿ ₹600 ಇಳಿಕೆ; ರಾಜ್ಯದ ಯಾವ ಜಿಲ್ಲೆಯಲ್ಲಿ ಇಂಧನ ದರ ಎಷ್ಟಿದೆ..? ಇಲ್ಲಿದೆ ಮಾಹಿತಿ

ಬೆಂಗಳೂರು: ಇಂದು ದೇಶದಲ್ಲಿ ಶ್ರೀರಾಮನವಮಿ ಹಬ್ಬದ ದಿನ ಚಿನ್ನ, ಬೆಳ್ಳಿ ದರಗಳು ಭಾರಿ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹100 ಇಳಿಕೆಯಾಗಿ ₹44,150 ಇದ್ದು, 24 ಕ್ಯಾರೆಟ್‌ನ…

gold, silver, petrol and diesel prices vijayaprabha

ಬೆಂಗಳೂರು: ಇಂದು ದೇಶದಲ್ಲಿ ಶ್ರೀರಾಮನವಮಿ ಹಬ್ಬದ ದಿನ ಚಿನ್ನ, ಬೆಳ್ಳಿ ದರಗಳು ಭಾರಿ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹100 ಇಳಿಕೆಯಾಗಿ ₹44,150 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹110 ಕಡಿಮೆಯಾಗಿ ₹48,160 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹600 ಇಳಿಕೆಯಾಗಿ ₹68,600 ಆಗಿದೆ.

ಇನ್ನು ಮುಂಬೈನಲ್ಲಿ ಸಹ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹90 ಕಡಿಮೆಯಾಗಿ ₹44,980 ಇದ್ದು, ಒಂದು ಕೆಜಿ ಬೆಳ್ಳಿ ದರ ₹600 ಇಳಿಕೆಯಾಗಿ ₹68,600 ಆಗಿದೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಇಂಧನ ದರ ಎಷ್ಟಿದೆ?

Vijayaprabha Mobile App free

ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.43 ಇದ್ದು, 1 ಲೀ. ಡೀಸೆಲ್ ದರ ₹85.60 ಆಗಿದೆ.
ಮೈಸೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.19 ಇದ್ದು, 1 ಲೀ. ಡೀಸೆಲ್ ದರ ₹85.38 ಆಗಿದೆ.
ದಾವಣಗೆರೆಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹95.03 ಇದ್ದು,1 ಲೀ. ಡೀಸೆಲ್ ದರ ₹86.95 ಆಗಿದೆ.
ವಿಜಯಪುರದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.57 ಇದ್ದು, 1 ಲೀ. ಡೀಸೆಲ್ ದರ ₹85.75 ಆಗಿದೆ.
ಕೊಪ್ಪಳದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹94.21 ಇದ್ದು, 1 ಲೀ. ಡೀಸೆಲ್ ದರ ₹86.35 ಆಗಿದೆ.
ಹಾಸನದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.62 ಇದ್ದು, ಡೀಸೆಲ್ ದರ ₹85.66 ಆಗಿದೆ.
ಧಾರವಾಡದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.38 ಆಗಿದ್ದು, 1 ಲೀ. ಡೀಸೆಲ್ ದರ ₹85.58 ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.