ಬೆಂಗಳೂರು: ಬಿಜೆಪಿ ನಾಯಕರೇ ಹೇಳಿದಂತೆ, ಬಿಜೆಪಿ ಎಂದರೆ ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ ಎಂದು ಹೇಳಿದ್ದು, ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ” ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಇದು ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’ ಎಂದು ಬಿಜೆಪಿ ನಾಯಕರು, ಮಾಜಿ ಕೇಂದ್ರ ಸಚಿವರು, ಮಾಜಿ ಸಚಿವರು, ಶಾಸಕರೇ ಹೇಳಿದ್ದಾರೆ. ಹಾಗಾಗಿ ನಾನೂ ಸಹ ಬಿಜೆಪಿ ಪಕ್ಷವನ್ನ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’ ಎಂದೇ ಕರೆಯುತ್ತೇನೆ ಎಂದು ಹೇಳಿದ್ದಾರೆ.
ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ @BJP4Karnataka ಸರ್ಕಾರ ರಚನೆಯಾಗಿದೆ.
ಇದು ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’ ಎಂದು ಬಿಜೆಪಿ ನಾಯಕರು, ಮಾಜಿ ಕೇಂದ್ರ ಸಚಿವರು, ಮಾಜಿ ಸಚಿವರು, ಶಾಸಕರೇ ಹೇಳಿದ್ದಾರೆ.
ಹಾಗಾಗಿ ನಾನೂ ಸಹ ಬಿಜೆಪಿ ಪಕ್ಷವನ್ನ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’ ಎಂದೇ ಕರೆಯುತ್ತೇನೆ.
– @DKShivakumar pic.twitter.com/dPYgu9D1ar— D K Shivakumar, President, KPCC (@KPCCPresident) January 15, 2021