ಸ್ಥಿರವಾದ ಚಿನ್ನ, ಬೆಳ್ಳಿ ದರ; ಯಾವ ಜಿಲ್ಲೆಯಲ್ಲಿ ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ

gold, silver, petrol and diesel prices vijayaprabha gold, silver, petrol and diesel prices vijayaprabha

ಬೆಂಗಳೂರು: ದೇಶದಲ್ಲಿ ಬುಧವಾರ ಚಿನ್ನದ ಬೆಲೆ ಸ್ಥಿರವಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,600 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,600 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,760 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹71,200 ಆಗಿದೆ.

ಹೈದರಾಬಾದಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,600 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹49,760 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹76,000 ಆಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟಿದೆ ರೇಟು?:

Advertisement

>ಬೆಂಗಳೂರು: 1 ಲೀ. ಪೆಟ್ರೋಲ್ ಬೆಲೆ ₹96.55/ ಡೀಸೆಲ್ ದರ ₹89.39.

>ಮೈಸೂರು: 1 ಲೀ. ಪೆಟ್ರೋಲ್ ಬೆಲೆ ₹96.12/ ಡೀಸೆಲ್ ದರ ₹88.99.

>ದಾವಣಗೆರೆ: 1 ಲೀ. ಪೆಟ್ರೋಲ್ ಬೆಲೆ ₹97.40/ ಡೀಸೆಲ್ ದರ ₹90.05.

>ವಿಜಯಪುರ: 1 ಲೀ. ಪೆಟ್ರೋಲ್ ಬೆಲೆ ₹96.81/ ಡೀಸೆಲ್ ದರ ₹89.65.

>ಕೋಲಾರ: 1 ಲೀ. ಪೆಟ್ರೋಲ್ ಬೆಲೆ ₹96.49/ ಡೀಸೆಲ್ ದರ ₹89.34.

>ಚಿಕ್ಕಮಗಳೂರು: 1 ಲೀ. ಪೆಟ್ರೋಲ್ ಬೆಲೆ ₹97.73/ ಡೀಸೆಲ್ ದರ ₹90.35.

>ಶಿವಮೊಗ್ಗ: 1 ಲೀ. ಪೆಟ್ರೋಲ್ ಬೆಲೆ ₹97.89/ ಡೀಸೆಲ್ ದರ ₹90.53 ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement