ಮೆಟಾ ಒಡೆತನದ ವಾಟ್ಸಾಪ್ ಇದೀಗ ಮತ್ತೊಂದು ಬಳಕೆದಾರರಿಗೆ ಬಹಳ ಅವಶ್ಯಕವಾಗಿರುವ ಫೀಚರ್ ಅಪ್‌ಡೇಟ್‌ನೊಂದಿಗೆ ಬಂದಿದೆ.
ಅದರಂತೆ ಇನ್ನುಮುಂದೆ ಸ್ಕ್ಯಾಮ್, ಫಿಶಿಂಗ್‌ನಂಥ ಸೈಬರ್ ಕ್ರೈಮ್‌ನಿಂದ ಬಳಕೆದಾರರಿಗೆ ಪೂರ್ಣ ಮುಕ್ತಿ ದೊರೆಯಲಿದೆ. ಅಂದರೆ, ಅಪರಿಚಿತರಿಂದ
ಬರುವ ಸ್ಪ್ಯಾಮ್ ಮೆಸೇಜ್‌ಗಳು ಅಟೋಮ್ಯಾಟಿಕ್ ಆಗಿ ಬ್ಲಾಕ್ ಆಗುತ್ತವೆ. ಹೀಗಿರುವಾಗ, ಅಪರಿಚಿತ ಸಂದೇಶಗಳ ಮೂಲಕ ಕನ್ನ ಹಾಕುವ ದಂಧೆಗೂ ಕಡಿವಾಣ ಬೀಳಲಿದೆ.
ಸದ್ಯ ವಾಟ್ಸಾಪ್‌ನಲ್ಲಿ ಈ ರೀತಿಯ ಅಪರಿಚಿತ ಮೆಸೇಜ್‌ಗಳು ಬಂದರೆ ಬಳಕೆದಾರರೇ ಖುದ್ದು ಬ್ಲಾಕ್ ಮಾಡಬೇಕಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.