ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ $93ರ ಸಮೀಪದಲ್ಲಿದೆ. ಆಗಸ್ಟ್ 31ರ ಹೊತ್ತಿಗೆ ಬ್ಯಾರೆಲ್‌ಗೆ$104.43 ಇದ್ದ ಕಚ್ಚಾ ತೈಲ ಬೆಲೆ, ಕಳೆದ 3 ದಿನಗಳಲ್ಲಿ ಸುಮಾರು $11 ಕುಸಿದಿದೆ.
ಇದರಿಂದ ದೇಶದಲ್ಲಿ ಸುಮಾರು 4 ತಿಂಗಳಿಂದ ಸ್ಥಿರವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಅಗ್ಗವಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ 101.94 ರೂ ಮತ್ತು 1 ಲೀಟರ್ ಡೀಸೆಲ್ 87.89 ರೂ ಇದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.