SBI ಗ್ರಾಹಕರಿಗೆ ಸಿಹಿ ಸುದ್ದಿ

ವಾಹನ ಮಾಲೀಕರಾಗಿರುವ SBI ಗ್ರಾಹಕರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ನಿಮ್ಮ FASTag ಬ್ಯಾಲೆನ್ಸ್‌ ಚೆಕ್‌ ಮಾಡಲು SBI, SMS ಸೇವೆ ಆರಂಭಿಸಿದೆ. ಹೌದು, ಈ ಸೇವೆ ಬಗ್ಗೆ ಟ್ವಿಟರ್‌ನಲ್ಲಿ SBI ಗ್ರಾಹಕರಿಗೆ ಮಾಹಿತಿ ನೀಡಿದ್ದು,…

sbi-schemes-vijayaprabha-news

ವಾಹನ ಮಾಲೀಕರಾಗಿರುವ SBI ಗ್ರಾಹಕರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ನಿಮ್ಮ FASTag ಬ್ಯಾಲೆನ್ಸ್‌ ಚೆಕ್‌ ಮಾಡಲು SBI, SMS ಸೇವೆ ಆರಂಭಿಸಿದೆ.

ಹೌದು, ಈ ಸೇವೆ ಬಗ್ಗೆ ಟ್ವಿಟರ್‌ನಲ್ಲಿ SBI ಗ್ರಾಹಕರಿಗೆ ಮಾಹಿತಿ ನೀಡಿದ್ದು, ಒಂದೇ ವಾಹನವಿದ್ದರೆ SBI ಜತೆ ರಿಜಿಸ್ಟರ್‌ ಆಗಿರುವ ನಿಮ್ಮ ಮೊಬೈಲ್‌ ನಂಬರಿಂದ FTBAL ಎಂದು ಟೈಪ್‌ ಮಾಡಿ 7208820019 ನಂಬರ್‌ಗೆ SMS ಕಳುಹಿಸಿ. ನಿರ್ದಿಷ್ಟ ವಾಹನ: FTBAL <ವಾಹನದ ನಂಬರ್‌> ಟೈಪ್‌ಮಾಡಿ SMS ಕಳುಹಿಸಿ. ಒಂದಕ್ಕಿಂತ ಹೆಚ್ಚು FASTag ಇದ್ದರೆ 7208820019ಕ್ಕೆ SMS ಕಳುಹಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.