ನಿಮ್ಮ ತಂದೆಯ ಆಸ್ತಿಯಲ್ಲಿ ನಿಮ್ಮ ತಾಯಿಗೆ, ನಿಮಗೆ ಮತ್ತು ನಿಮ್ಮ ಸಹೋದರ ಹಾಗು ಸಹೋದರಿಯರಿಗೆ ಸಮಪಾಲು ಇರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಕೊಂಡಿದ್ದರೆ, ಅವರ ಭಾಗ, ಆ ಮಕ್ಕಳ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ.
ಉದಾಹರಣೆಗೆ; ನಿಮ್ಮ ಅಕ್ಕ ತೀರಿಕೊಂಡಿದ್ದರೆ, ಅವರ ಆಸ್ತಿಯ ಪಾಲನ್ನು ಅಕ್ಕನ ಮಕ್ಕಳಿಗೆ ನೀವು ಕೊಡಬೇಕಾಗುತ್ತದೆ. ಅವರು ಒಪ್ಪಿದರೆ ರಾಜಿ ಮಾಡಿಕೊಂಡು ಹೆಚ್ಚು ಕಡಿಮೆ ತೆಗೆದುಕೊಳ್ಳಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.