LAW POINT: ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? 2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?

ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? ಭಾರತದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೂ ಭಾಗ ಕೇಳುವ ಹಕ್ಕು ಇರುವುದಿಲ್ಲ. ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ…

law vijayaprabha news

ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ?

ಭಾರತದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೂ ಭಾಗ ಕೇಳುವ ಹಕ್ಕು ಇರುವುದಿಲ್ಲ. ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ ಮಾಡಬಹುದು. ಅದನ್ನು ಪ್ರಶ್ನಿಸುವ ಹಕ್ಕು ಹೆಂಡತಿಗೆ ಇರುವುದಿಲ್ಲ. ಆದರೆ, ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಹೆಂಡತಿಗಿರುತ್ತದೆ.

2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?

Vijayaprabha Mobile App free

ವಿಚ್ಛೇದಿತ ಪತ್ನಿಗೆ 2ನೇ ಮದುವೆ ಆಗಿರದಿದ್ದರೆ, ಆಕೆಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಇಲ್ಲದೇ ಹೋದರೆ ವಿಚ್ಛೇದಿತ ಪತಿ ಆಕೆಗೆ ಜೀವನಾಂಶ ನೀಡಲೇಬೇಕು.

2ನೇ ಪತ್ನಿಗೆ ಕೆಲಸ ಸಿಗುವವರೆಗೆ ಅಥವಾ ಆಕೆಗೆ ಮರು ಮದುವೆ ಆಗುವವರೆಗೆ ಪತಿ ಜೀವನಾಂಶ ಕೊಡಲೇಬೇಕು. ವಿಚ್ಛೇದನ ಜೀವನಾಂಶದ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ವಿಚ್ಛೇದನದ ಆದೇಶವನ್ನು ಮೊದಲ ಪತ್ನಿ ಪ್ರಶ್ನಿಸದೇ ಹೋದರೂ ಆಕೆಗೆ ಜೀವನಾಂಶದ ಹಕ್ಕು ಇರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.