ಬೆಂಗಳೂರು: ದೇಶದಲ್ಲಿ ಮಂಗಳವಾರ ಚಿನ್ನ, ಬೆಳ್ಳಿಯ ಬೆಲೆ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,507 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹44,250 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹48,270 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹69,200 ದಾಖಲಾಗಿದೆ.
ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,070 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹46,070 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹69,200 ದಾಖಲಾಗಿದೆ.
ರಾಜ್ಯದ ಯಾವ ಜಿಲ್ಲೆಯಲ್ಲಿ ಇಂಧನ ದರ ಎಷ್ಟಿದೆ?
ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.43 ಇದ್ದು, 1 ಲೀ. ಡೀಸೆಲ್ ದರ ₹85.60 ಆಗಿದೆ.
ಮೈಸೂರಿನಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.03 ಇದ್ದು,1 ಲೀ. ಡೀಸೆಲ್ ದರ ₹85.23 ಆಗಿದೆ.
ದಾವಣಗೆರೆಯಲ್ಲಿ 1 ಲೀ. ಪೆಟ್ರೋಲ್ ಬೆಲೆ ₹95.22 ಇದ್ದು, 1 ಲೀ. ಡೀಸೆಲ್ ದರ ₹87.12 ಆಗಿದೆ.
ವಿಜಯಪುರದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.61ಇದ್ದು,1 ಲೀ. ಡೀಸೆಲ್ ದರ ₹85.75 ಆಗಿದೆ.
ಕೊಪ್ಪಳದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹94.43 ಇದ್ದು,1 ಲೀ. ಡೀಸೆಲ್ ದರ ₹85.79 ಆಗಿದೆ.
ಹಾಸನದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.56 ಇದ್ದು, ಡೀಸೆಲ್ ದರ ₹85.61 ಆಗಿದೆ.
ಧಾರವಾಡದಲ್ಲಿ 1 ಲೀ. ಪೆಟ್ರೋಲ್ ಬೆಲೆ ₹93.27 ಆಗಿದ್ದು,1 ಲೀ. ಡೀಸೆಲ್ ದರ ₹85.61 ದಾಖಲಾಗಿದೆ.