Reliance JIO | ರಿಲಯನ್ಸ್ ಜಿಯೋ ದೀಪಾವಳಿ & ಧಂತೇರಸ್ ವೇಳೆ 349 ರೂ.ನ ವಿಶೇಷ ರೀಚಾರ್ಜ್ ಪ್ಲಾನ್ ತಂದಿದೆ.
ಹೌದು, ಇದು 28 ದಿನಗಳ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ, ಅನಿಯಮಿತ ಕರೆ & ಪ್ರತಿದಿನ 100 SMS ಹೊಂದಿದೆ. ಇದರ ಜೊತೆಗೆ, 3 ತಿಂಗಳ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ (ಮೊಬೈಲ್/ಟಿವಿ) & ಉಚಿತ 50GB ಜಿಯೋ ಕ್ಲೌಡ್ ಸಂಗ್ರಹಣೆ ಲಭ್ಯವಿದೆ.
ನೀವು ಜಿಯೋ ಹೋಮ್‌ನ 2 ತಿಂಗಳ ಉಚಿತ ಪ್ರಯೋಗವನ್ನು ಪಡೆಯಬಹುದು, ಇದರಲ್ಲಿ ಹೋಮ್ ಇಂಟರ್ನೆಟ್, ಸ್ಮಾರ್ಟ್ ಸಾಧನಗಳು & ಮನರಂಜನಾ ಸೇವೆಗಳು ಸೇರಿವೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




