ಬೆಂಗಳೂರು: ದೇಶದಲ್ಲಿ ಕಳೆದ 75 ದಿನಗಳಲ್ಲಿ ಬರೋಬ್ಬರಿ 41 ಬಾರಿ ಪೆಟ್ರೋಲ್ ದರ ಏರಿಕೆಯಾಗಿದ್ದು, 1 ಲೀಟರ್ ಪೆಟ್ರೋಲ್ ಬೆಲೆ ₹11.44ಕ್ಕೆ ಹೆಚ್ಚಳವಾಗಿದ್ದು, ಇಂದು ತೈಲ ಮಾರುಕಟ್ಟೆಯಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ₹30 ಪೈಸೆ ಹೆಚ್ಚಳವಾದ್ರೆ, ಡೀಸೆಲ್ ದರ ಸ್ಥಿರವಾಗಿದೆ.
ಇನ್ನು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹105.25 ಇದ್ದು, 1 ಲೀಟರ್ ಡೀಸೆಲ್ ದರ ₹95.26 ಆಗಿದದ್ದು, ದೆಹಲಿಯಲ್ಲಿ 1 ಲೀ.ಪೆಟ್ರೋಲ್ ದರ ₹101.84 ಆಗಿದ್ದು, 1 ಲೀಟರ್ ಡೀಸೆಲ್ ದರ ₹89.87 ದಾಖಲಾಗಿದ್ದು, ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ದರ ₹107.83 ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.