ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಮಂಗಳವಾರ ಅಲ್ಪ ಇಳಿಕೆಯಾಗಿದ್ದು, 1 ಲೀ.ಪೆಟ್ರೋಲ್ ಬೆಲೆ ₹101.08 (₹0.22 ಇಳಿಕೆ) ಇದ್ದು, ಡೀಸೆಲ್ ದರ ₹85.49 (₹0.19 ಇಳಿಕೆ) ದಾಖಲಾಗಿದೆ.
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:
ಬೆಂಗಳೂರು:₹100.58, ಬಾಗಲಕೋಟೆ: ₹101.08, ಚಿತ್ರದುರ್ಗ: ₹101.59, ಚಿಕ್ಕಮಗಳೂರು: ₹102.31, ಮೈಸೂರು: ₹100.33, ಹಾಸನ: ₹100.39, ಬಳ್ಳಾರಿ: ₹102.20, ತುಮಕೂರು: ₹100.81, ಉಡುಪಿ: ₹100.63, ದಕ್ಷಿಣ ಕನ್ನಡ: ₹100.56, ಕೊಡಗು: ₹102.08 ದಾಖಲಾಗಿದೆ.
ಇಂದಿನ ಚಿನ್ನ, ಬೆಳ್ಳಿ ದರ;
ದೇಶದ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ಚಿನ್ನದ ಬೆಲೆ ಅಲ್ಪ ಏರಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,520 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹45,200 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,300 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹64,900 ದಾಖಲಾಗಿದೆ.
ಹೈದರಾಬಾದಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹45,200 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,300 ಆಗಿದ್ದು, 1 ಕೆಜಿ ಬೆಳ್ಳಿ ದರ ₹64,900 ದಾಖಲಾಗಿದೆ.