2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಈ ವರ್ಷದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪುರಸ್ಕೃತರು ಇವರೇ

ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದಾರೆ. ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್.ಸುಬ್ಬರಾಮನ್, ರಾಣಿ ರಾಚಯ್ಯ, ಮುನಿ ವೆಂಕಟಪ್ಪ…

Padma Award

ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿ 6 ಸಾಧಕರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ 9 ಸಾಧಕರಿಗೆ ಪದ್ಮಭೂಷಣ ನೀಡಿ ಗೌರವಿಸಿದ್ದಾರೆ. ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್.ಸುಬ್ಬರಾಮನ್, ರಾಣಿ ರಾಚಯ್ಯ, ಮುನಿ ವೆಂಕಟಪ್ಪ ಸೇರಿ 91 ಮಂದಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿ ಆದೇಶಿಸಿದೆ.

2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ವರ್ಷದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪುರಸ್ಕೃತರು ಇವರೇ

ಪದ್ಮವಿಭೂಷಣ ಪುರಸ್ಕೃತರು:

Vijayaprabha Mobile App free

ಬಾಲಕೃಷ್ಣ ಧೋಷಿ, ಮುಲಾಯಂ ಸಿಂಗ್ ಯಾದವ್, ದಿಲೀಪ್ ಮಹಾಲನಬಿಸ್ (ಔಷಧ), ಝಾಕಿರ್ ಹುಸೇನ್, ಎಸ್.ಎಂ.ಕೃಷ್ಣ, ಶ್ರೀನಿವಾಸ್ ವರ್ಧನ್.

ಪದ್ಮಭೂಷಣ ಪುರಸ್ಕೃತರು:

ದೀಪಕ್ ಧಾರ್, ವಾಣಿ ಜಯರಾಮ್, ಸ್ವಾಮಿ ಚಿನ್ನ ಜೀಯರ್, ಕಪಿಲ್ ಕಪೂರ್, ಕಮಲೇಶ್ ಡಿ.ಪಟೇಲ್, ಸುಧಾಮೂರ್ತಿ, ಕುಮಾರ ಮಂಗಳಂ ಬಿರ್ಲಾ,

ಪದ್ಮಶ್ರೀ ಪುರಸ್ಕೃತರು:

ಶ್ರೀಶಾ ರಶೀದ್ ಅಹ್ಮದ್ ಖಾದ್ರಿ, ಎಸ್.ಸುಬ್ಬರಾಮನ್, ರಾಣಿ ರಾಚಯ್ಯ, ಖಾದರ್ ವಲ್ಲಿ ದೂದೇಕುಲ, ಪಿಂಡಿಪನಹಳ್ಳಿ ಮುನಿ ವೆಂಕಟಪ್ಪ, ರತನ್ ಚಂದ್ರಶೇಖರ್ – ಪದ್ಮಶ್ರೀ (ವೈದ್ಯಕೀಯ), ಹೀರಾಬಾಯಿ ಲೋಬಿ (ಸಮಾಜ ಸೇವೆ), ಮುನೀಶ್ವರ್ ಚಂದ್ರದಾವರ್ (ವೈದ್ಯಕೀಯ), ವಡಿವೇಲ್ ಗೋಪಾಲ್, ಮಾಸಿ ಸೈದಯನ್ (ಸಮಾಜ), ರಾಮ್ಕ್ವಾಂಬೆ ನೆವ್ವೆ (ಸಮಾಜ ಸೇವೆ), ಅಪ್ಪುಕುಟ್ಟನ್ ಪೊದುವಾಲ್ (ಸಮಾಜ ಸೇವೆ) ಪದ್ಮಶ್ರೀ ಘೋಷಿಸಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.