ಆನ್‌ಲೈನ್ ಕ್ಯಾಬ್ ಸೇವೆ ಒದಗಿಸುವ ಕಂಪನಿ ಓಲಾ ಕ್ಯಾಬ್ ತನ್ನ ಕಾರ್ಯಾಚರಣೆಯಲ್ಲಿ ಗೂಗಲ್ ಮ್ಯಾಪ್ಸ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ.
ಇದೀಗ ಓಲಾ ತಾನೇ ರೂಪಿಸಿಕೊಂಡಿರುವ ಓಲಾ ಮ್ಯಾಪ್ಸ್’ನ್ನು ಬಳಸುತ್ತಿದೆ. ಈ ಬಗ್ಗೆ ಸ್ವತಃ ಓಲಾ ಕ್ಯಾಬ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೀಶ್ ಅಗ್ರವಾಲ್
ತಿಳಿಸಿದ್ದಾರೆ. ಗೂಗಲ್ ಮ್ಯಾಪ್ಸ್ ಬಳಕೆಗಾಗಿ ಪ್ರತಿ ವರ್ಷ 100 ಕೋಟಿ ರೂ. ಖರ್ಚು ಮಾಡುತ್ತಿದ್ದೆವು.
ಈಗ ಇನ್‌ಹೌಸ್ ಅ್ಯಪ್ ರೂಪಿಸಿಕೊಂಡದ್ದು, ಸಂಪೂರ್ಣವಾ ಅದನ್ನು ಬಳಸುವ ಮೂಲಕ ಖರ್ಚನ್ನು ಸೊನ್ನೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment