ಇನ್ಮೇಲೆ ಓಲಾದಲ್ಲಿ ಗೂಗಲ್‌ ಮ್ಯಾಪ್ಸ್‌ ಇರಲ್ಲ..! ಯಾಕೆ ಗೊತ್ತಾ?

ಆನ್‌ಲೈನ್‌ ಕ್ಯಾಬ್‌ ಸೇವೆ ಒದಗಿಸುವ ಕಂಪನಿ ಓಲಾ ಕ್ಯಾಬ್‌ ತನ್ನ ಕಾರ್ಯಾಚರಣೆಯಲ್ಲಿ ಗೂಗಲ್‌ ಮ್ಯಾಪ್ಸ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಇದೀಗ ಓಲಾ ತಾನೇ ರೂಪಿಸಿಕೊಂಡಿರುವ ಓಲಾ ಮ್ಯಾಪ್ಸ್‌’ನ್ನು ಬಳಸುತ್ತಿದೆ. ಈ ಬಗ್ಗೆ ಸ್ವತಃ ಓಲಾ…

ಆನ್‌ಲೈನ್‌ ಕ್ಯಾಬ್‌ ಸೇವೆ ಒದಗಿಸುವ ಕಂಪನಿ ಓಲಾ ಕ್ಯಾಬ್‌ ತನ್ನ ಕಾರ್ಯಾಚರಣೆಯಲ್ಲಿ ಗೂಗಲ್‌ ಮ್ಯಾಪ್ಸ್‌ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ.

ಇದೀಗ ಓಲಾ ತಾನೇ ರೂಪಿಸಿಕೊಂಡಿರುವ ಓಲಾ ಮ್ಯಾಪ್ಸ್‌’ನ್ನು ಬಳಸುತ್ತಿದೆ. ಈ ಬಗ್ಗೆ ಸ್ವತಃ ಓಲಾ ಕ್ಯಾಬ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೀಶ್‌ ಅಗ್ರವಾಲ್‌
ತಿಳಿಸಿದ್ದಾರೆ. ಗೂಗಲ್‌ ಮ್ಯಾಪ್ಸ್‌ ಬಳಕೆಗಾಗಿ ಪ್ರತಿ ವರ್ಷ 100 ಕೋಟಿ ರೂ. ಖರ್ಚು ಮಾಡುತ್ತಿದ್ದೆವು.

ಈಗ ಇನ್‌ಹೌಸ್‌ ಅ್ಯಪ್‌ ರೂಪಿಸಿಕೊಂಡದ್ದು, ಸಂಪೂರ್ಣವಾ ಅದನ್ನು ಬಳಸುವ ಮೂಲಕ ಖರ್ಚನ್ನು ಸೊನ್ನೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.