BIG UPDATE: ಕರೋನ ಲಸಿಕೆ ಪಡೆದ ನಂತರವೂ ಪಾಸಿಟಿವ್; ಇಲ್ಲಿದೆ ಅಧಿಕೃತ ಅಂಕಿಅಂಶ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಪಡೆದವರಿಗೆ ಸೋಂಕು ತಗುಲಿರುವುದರ ಬಗ್ಗೆ ಸರ್ಕಾರ ಮೊದಲ ಬಾರಿಗೆ ಮಾಹಿತಿ(ಏ.20) ನೀಡಿದ್ದು, ಕರೋನ ಲಸಿಕೆ ಪಡೆದ ನಂತರ ಅತಿ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿದೆ ಎಂದು ತಿಳಿಸಿದೆ. ಹೌದು,…

corona vaccine vijayaprabha

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಪಡೆದವರಿಗೆ ಸೋಂಕು ತಗುಲಿರುವುದರ ಬಗ್ಗೆ ಸರ್ಕಾರ ಮೊದಲ ಬಾರಿಗೆ ಮಾಹಿತಿ(ಏ.20) ನೀಡಿದ್ದು, ಕರೋನ ಲಸಿಕೆ ಪಡೆದ ನಂತರ ಅತಿ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿದೆ ಎಂದು ತಿಳಿಸಿದೆ.

ಹೌದು, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊವ್ಯಾಕ್ಸಿನ್ ನ ಮೊದಲ ಡೋಸ್ ಪಡೆದಿದ್ದ 93,56,436 ಜನರಲ್ಲಿ 4208 ಮತ್ತು 2ನೇ ಡೋಸ್ ಪಡೆದಿದ್ದ 17,37,178 ಜನರಲ್ಲಿ 695 ಜನರಿಗೆ ಪಾಸಿಟಿವ್ ಬಂದಿದೆ. ಇನ್ನು, ಸೀರಮ್ ಇನ್ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ 10,03,02,745 ಜನರಲ್ಲಿ 17,145 ಮತ್ತು 2ನೇ ಡೋಸ್ ಪಡೆದ 1,57,32,754 ಜನರಲ್ಲಿ 5014 ಜನರಿಗೆ ಸೋಂಕು ತಗುಲಿದೆ ಎಂದು ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.