Festivals celebrated in January 2025 : ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳಿನಲ್ಲಿ ವಿನಾಯಕ ಚತುರ್ಥಿ, ಸ್ಕಂದ ಷಷ್ಠಿ, ಶನಿಪ್ರದೋಷ, ಮಕರ ಸಂಕ್ರಮಣ, ಸಂಕ್ರಾತಿ ಸೇರಿದಂತೆ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ.
Festivals celebrated in January 2025 : ಜನವರಿಯ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಬ್ಬಗಳು
- ಜನವರಿ 3-ವಿನಾಯಕ ಚತುರ್ಥಿ,
- ಜನವರಿ 5-ಸ್ಕಂದ ಷಷ್ಠಿ,
- ಜನವರಿ. 6-ಗುರು ಗೋಬಿಂದ್ ಸಿಂಗ್ ಜಯಂತಿ,
- ಜನವರಿ. 10-ಸರ್ವೈಕಾದಶಿ,
- ಜನವರಿ. 11-ಶನಿಪ್ರದೋಷ,
- ಜನವರಿ. 13-ಪೌರ್ಣಮಿ,
- ಜನವರಿ. 13-ಲೋಹ್ರಿ,
- ಜನವರಿ. 14-ಮಕರ ಸಂಕ್ರಮಣ, ಪೊಂಗಲ್,
- ಜನವರಿ 15- ಸಂಕ್ರಾತಿ,
- ಜನವರಿ. 17-ಸಂಕಷ್ಟ ಚತುರ್ಥಿ,
- ಜನವರಿ. 25-ಶಟ್ಟಿಲ ಏಕಾದಶಿ,
- ಜನವರಿ. 29-ಮಾಘ ಅಮಾವಾಸ್ಯೆ.
- ಜನವರಿ 10 – ವಿಶ್ವ ಹಿಂದಿ ದಿನ
- ಜನವರಿ 11- ರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ಜಾಗೃತಿ ದಿನ
- ಜನವರಿ 11- ಲಾಲ್ ಬಹುದ್ದೂರ್ ಶಾಸ್ತ್ರೀ ಪುಣ್ಯ ತಿಥಿ
- ಜನವರಿ 11 – ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
- ಜನವರಿ 12 – ರಾಷ್ಟ್ರೀಯ ಯುವ ದಿನ
- ಜನವರಿ 15 – ಭಾರತೀಯ ಸೇನಾ ದಿನ
- ಜನವರಿ 16 – ಈ ದಿನದಂದು ರಾಷ್ಟ್ರೀಯ ನವೋದ್ಯಮ ದಿನ (ಸ್ಟಾರ್ಟ್ ಅಪ್ ಡೇ) ಆಚರಿಸಲಾಗುತ್ತದೆ
- ಜನವರಿ 18- ರಾಷ್ಟ್ರೀಯ ರೋಗನಿರೋಧಕ ದಿನ
- ಜನವರಿ 20 – ಪೆಂಗ್ವಿನ್ ಜಾಗೃತಿ ದಿನ
- ಜನವರಿ 23 – ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
- ಜನವರಿ 24 – ಅಂತಾರಾಷ್ಟ್ರೀಯ ಶಿಕ್ಷಣ ದಿನ
- ಜನವರಿ 24 – ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
- ಜನವರಿ 25 – ರಾಷ್ಟ್ರೀಯ ಮತದಾರರ ದಿನ
- ಜನವರಿ 25 – ರಾಷ್ಟ್ರೀಯ ಪ್ರವಾಸೋದ್ಯಮ ದಿನ
- ಜನವರಿ 26 – ಗಣರಾಜ್ಯೋತ್ಸವ ದಿನ
- ಜನವರಿ 26 – ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನ
- ಜನವರಿ 26 – ವಿಶ್ವ ಕುಷ್ಠರೋಗ ದಿನ
- ಜನವರಿ 27- ಅಂತಾರಾಷ್ಟ್ರೀಯ ಹತ್ಯಾಕಾಂಡ ದಿನ
- ಜನವರಿ 28 – ಈ ದಿನದಂದು ಲಾಲ್ ಲಜಪತ್ ರಾಯ್ ಜನ್ಮ ದಿನ ಆಚರಿಸಲಾಗುತ್ತದೆ
- ಜನವರಿ 30 – ಹುತಾತ್ಮರ ದಿನ
- ಜನವರಿ 31 – ಅಂತಾರಾಷ್ಟ್ರೀಯ ಜೀಬ್ರಾ ದಿನ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



